ಪಿಎಂ-ಕಿಸಾನ್ ಯೋಜನೆ: 31,340 ರೈತರಿಗೆ ಹಣ ಬಿಡುಗಡೆಗೆ ಒತ್ತಾಯ
Farmer Support Request: ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ 31,340 ಅರ್ಹ ರೈತರಿಗೆ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿರುವ ಕರ್ನಾಟಕ, ಬೆಳೆ ಸಮೀಕ್ಷೆ, ಸೂಕ್ಷ್ಮ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನವನ್ನು ಕೂಡ ಕೇಳಿದೆ.Last Updated 8 ಜನವರಿ 2026, 14:51 IST