ಗವಿಮಠಕ್ಕೆ ಎರಡೂವರೆ ಕ್ವಿಂಟಾಲ್ ಜಿಲೇಬಿ, ನಾಲ್ಕು ಕ್ವಿಂಟಾಲ್ ಶೇಂಗಾ ಹೋಳಿಗೆ
Religious Offering: ಗವಿಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ಘಟ್ಟಿರಡ್ಡಿಹಾಳ ಮತ್ತು ಮೈನಹಳ್ಳಿ ಗ್ರಾಮಸ್ಥರು ಜಿಲೇಬಿ, ಶೇಂಗಾ ಹೋಳಿಗೆ, ರೊಟ್ಟಿ ಹಾಗೂ ಕಟ್ಟಿಗೆ ಸೇರಿ ಭಾರಿ ಪ್ರಮಾಣದ ತಿನಿಸುಗಳನ್ನೂ ದೇಣಿಗೆ ಸಲ್ಲಿಸಿದರು.Last Updated 17 ಜನವರಿ 2026, 6:48 IST