ಉರುಸ್ ಎಂಬುದು ಸೂಫಿ ಸಂತರನ್ನು ಸ್ಮರಿಸುವ ಸೌಹಾರ್ದತೆ ಭಾವೈಕ್ಯ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬಿತ್ತುವ ಹಬ್ಬವಾಗಿದೆ. ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಉರುಸ್ ಆಚರಣೆ ಮಾಡಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ಅನ್ವರ್ ಖಾದ್ರಿ ಹಜರತ್ ಸಯ್ಯದ್ ಷಾ ಮುಸ್ತಫಾ ಖಾದ್ರಿ ದರ್ಗಾದ ಗುರುಗಳು