ಒಂದೇ ಕೊಠಡಿಯಲ್ಲಿ ಊಟ–ಪಾಠ: ಮೂಲ ಸೌಕರ್ಯ ಕೊರತೆಯಿಂದ ಸೊರಗಿದ ಬೆಟಗೇರಿ ಶಾಲೆ
Rural School Issues: ಬೆಟಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ, ಅಡುಗೆ ಕೋಣೆ ಹಾಗೂ ಆಟದ ಮೈದಾನ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.Last Updated 29 ಅಕ್ಟೋಬರ್ 2025, 7:09 IST