ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಕಂಪ್ಲಿ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಒದಗಿಸಿದ ಸಾಫ್ಟ್‌ವೇರ್ ಕಂಪನಿ

Published : 20 ಫೆಬ್ರುವರಿ 2026, 6:16 IST
Last Updated : 20 ಫೆಬ್ರುವರಿ 2026, 6:16 IST
ADVERTISEMENT
ಫಾಲೋ ಮಾಡಿ
Comments
ಕಂಪ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೊಠಡಿಯಲ್ಲಿ ಡೆಸ್ಕ್ ಮೇಲೆ ಕುಳಿತಿರುವುದು.
ಕಂಪ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೊಠಡಿಯಲ್ಲಿ ಡೆಸ್ಕ್ ಮೇಲೆ ಕುಳಿತಿರುವುದು.
ಅಳವಂಡಿ ಸಮೀಪದ ಕಂಪ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಣ್ಣದಿಂದ ಸಿಂಗಾರಗೊಂಡಿರುವುದು
ಅಳವಂಡಿ ಸಮೀಪದ ಕಂಪ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಣ್ಣದಿಂದ ಸಿಂಗಾರಗೊಂಡಿರುವುದು
ನಮ್ಮೂರು ಶಾಲೆಯು ಸುಣ್ಣಬಣ್ಣ ಕಾಣದೇ ಮಾಸಿ ಹೋಗಿತ್ತು. ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳಿರಲಿಲ್ಲ. ಇದನ್ನು ಮನಗಂಡು ನಾನು ಕೆಲಸ ಮಾಡುತ್ತಿದ್ದ ಕಂಪನಿಯವರಲ್ಲಿ ಮನವಿ ಮಾಡಿದೆ. ಇದಕ್ಕೆ ₹ 3 ಲಕ್ಷ ಅನುದಾನ ನೀಡಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ
ವಿಶ್ವನಾಥ ಹೊಟ್ಟಿ ಶಾಲೆ ಹಳೆ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT