ಜೇವರ್ಗಿ | ಕೆರೆಯಂತಾದ ಶಾಲಾ ಆವರಣ: ವಿದ್ಯಾರ್ಥಿಗಳು ಪರದಾಟ, ಪೋಷಕರ ಆಕ್ರೋಶ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಮಕ್ಕಳು ಶಾಲೆಗೆ ಹೋಗಲಾಗದೆ ಪರದಾಡುವ ಸ್ಥಿತಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ.Last Updated 21 ಆಗಸ್ಟ್ 2025, 6:58 IST