ಸೋಮವಾರ, 18 ಆಗಸ್ಟ್ 2025
×
ADVERTISEMENT

Hindu muslim

ADVERTISEMENT

ವಿಜಯಪುರ: ಶಾಸಕ ಯತ್ನಾಳ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಮುತ್ತಿಗೆ ಹಾಕಲು ಯತ್ನ

ಮುಸ್ಲಿಂ ಯುವತಿಯರ ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ ನೀಡುವ ಹೇಳಿಕೆಗೆ ವಿರೋಧ
Last Updated 17 ಆಗಸ್ಟ್ 2025, 12:25 IST
ವಿಜಯಪುರ: ಶಾಸಕ ಯತ್ನಾಳ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಮುತ್ತಿಗೆ ಹಾಕಲು ಯತ್ನ

ರಾಯಚೂರು | ಮಳೆಗಾಗಿ ದರ್ಗಾದಲ್ಲಿ ಪೂಜೆ: ಕಲ್ಮಠದ ಸ್ವಾಮೀಜಿ ಭಾಗಿ

Rain Rituals: ರಾಯಚೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಲು ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಇಲ್ಲಿನ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.
Last Updated 14 ಆಗಸ್ಟ್ 2025, 12:27 IST
ರಾಯಚೂರು | ಮಳೆಗಾಗಿ ದರ್ಗಾದಲ್ಲಿ ಪೂಜೆ: ಕಲ್ಮಠದ ಸ್ವಾಮೀಜಿ ಭಾಗಿ

ಹಿಂದೂ ಮಹಿಳೆಯನ್ನು ಮತಾಂತರಿಸಿ, ವೇಶ್ಯಾವಾಟಿಕೆಗೆ ತಳ್ಳಿದ ಮುಸ್ಲಿಂ ವ್ಯಕ್ತಿ!

Religious Conversion Love Jihad Case: ಹಿಂದೂ ಧರ್ಮಕ್ಕೆ ಸೇರಿದ ಮಹಿಳೆಯೊಬ್ಬರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಗೋಮಾಂಸ ತಿನ್ನಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪದಡಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜುಲೈ 2025, 11:21 IST
ಹಿಂದೂ ಮಹಿಳೆಯನ್ನು ಮತಾಂತರಿಸಿ, ವೇಶ್ಯಾವಾಟಿಕೆಗೆ ತಳ್ಳಿದ ಮುಸ್ಲಿಂ ವ್ಯಕ್ತಿ!

‘ಕೋಮುವಾದಿ’ ಮುಖಂಡರ ಮೇಲೆ ನಿಗಾ: ಪುತ್ತಿಲ ಸೇರಿ 36 ಮಂದಿಯ ಗಡೀಪಾರಿಗೆ ಕ್ರಮ

15 ಜನರ ವಿರುದ್ಧ ಪ್ರಕರಣ
Last Updated 3 ಜೂನ್ 2025, 0:30 IST
‘ಕೋಮುವಾದಿ’ ಮುಖಂಡರ ಮೇಲೆ ನಿಗಾ: ಪುತ್ತಿಲ ಸೇರಿ 36 ಮಂದಿಯ ಗಡೀಪಾರಿಗೆ ಕ್ರಮ

Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್‌

Ullal Sharif Urs celebration: ‘ದಕ್ಷಿಣ ಭಾರತದ ಅಜ್ಮೀರ್’ ಎಂದೇ ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಯೀದ್ ಮುಹಮ್ಮದ್ ಷರೀಫುಲ್ ಮದನಿ ದರ್ಗಾದ 432ನೇ ವಾರ್ಷಿಕ ಉರುಸ್ ಆರಂಭವಾಗಿದ್ದು, ಭಕ್ತರ ದಂಡು ಹರಿದು ಬರುತ್ತಿದೆ.
Last Updated 12 ಮೇ 2025, 11:18 IST
Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್‌

ಮಸೀದಿ ಎದುರು ಮಹಾರಾಣಾ ಪ್ರತಾಪ್‌ ಪ್ರತಿಮೆ: ಆಕ್ಷೇಪಣೆ ಹಿಂಪಡೆದ ಮುಸ್ಲಿಂ ಸಂಘಟನೆ

ಹಿಮಾಚಲ ಪ್ರದೇಶದ ಸುಜನ್‌ಪುರ ತಿರಾ ಪಟ್ಟಣದಲ್ಲಿನ ಮಸೀದಿ ಎದುರು ಮಹಾರಾಣಾ ಪ್ರತಾಪ್‌ ಅವರ ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿರುವ ಸ್ಥಳೀಯ ಆಡಳಿತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮುಸ್ಲಿಂ ಸಂಘಟನೆ ಹಿಂಪಡೆದಿದೆ.
Last Updated 20 ಫೆಬ್ರುವರಿ 2025, 9:46 IST
ಮಸೀದಿ ಎದುರು ಮಹಾರಾಣಾ ಪ್ರತಾಪ್‌ ಪ್ರತಿಮೆ: ಆಕ್ಷೇಪಣೆ ಹಿಂಪಡೆದ ಮುಸ್ಲಿಂ ಸಂಘಟನೆ

ತೆಲಂಗಾಣ | ರಂಜಾನ್‌ನಲ್ಲಿ ಮುಸ್ಲಿಂ ನೌಕರರಿಗೆ 1 ಗಂಟೆ ರಿಯಾಯಿತಿ; ಕೆರಳಿದ ಬಿಜೆಪಿ

ಪವಿತ್ರ ರಂಜಾನ್‌ ಮಾಸದಲ್ಲಿ ಮುಸ್ಲಿಂ ನೌಕರರು ಒಂದು ಗಂಟೆ ಬೇಗ ಕರ್ತವ್ಯದಿಂದ ತೆರಳಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಿರುವ ತೆಲಂಗಾಣ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
Last Updated 18 ಫೆಬ್ರುವರಿ 2025, 13:32 IST
ತೆಲಂಗಾಣ | ರಂಜಾನ್‌ನಲ್ಲಿ ಮುಸ್ಲಿಂ ನೌಕರರಿಗೆ 1 ಗಂಟೆ ರಿಯಾಯಿತಿ; ಕೆರಳಿದ ಬಿಜೆಪಿ
ADVERTISEMENT

ಹಿಂದೂ ದೇಗುಲಕ್ಕೆ ಮುಸ್ಲಿಂ ಉಸ್ತುವಾರಿ: ಅಲಿ ಕನಸಿನಲ್ಲಿ ಬಂದ ದೇವಿ ಹೇಳಿದ್ದೇನು?

ಇತ್ತೀಚೆಗೆ ಭಾರಿ ಕೋಮು ಸಂಘರ್ಷಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್‌ನಲ್ಲಿ ದೇಶಕ್ಕೆ ಮಾದರಿಯಾಗುವಂತಹ ಸಾಮರಸ್ಯದ ಘಟನೆಯೊಂದು ಹಲವು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ.
Last Updated 23 ಜನವರಿ 2025, 7:01 IST
ಹಿಂದೂ ದೇಗುಲಕ್ಕೆ ಮುಸ್ಲಿಂ ಉಸ್ತುವಾರಿ: ಅಲಿ ಕನಸಿನಲ್ಲಿ ಬಂದ ದೇವಿ ಹೇಳಿದ್ದೇನು?

UP: ನವರಾತ್ರಿ ಸಮಾರಂಭಕ್ಕೆ ಬಂದ ಮುಸ್ಲಿಂ ಯುವಕನಿಗೆ ವಿಎಚ್‌ಪಿ ಸದಸ್ಯರಿಂದ ಥಳಿತ

ನವರಾತ್ರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಮುಸ್ಲಿಂ ಯುವಕನಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಬಜರಂಗ ದಳ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2024, 12:20 IST
UP: ನವರಾತ್ರಿ ಸಮಾರಂಭಕ್ಕೆ ಬಂದ ಮುಸ್ಲಿಂ ಯುವಕನಿಗೆ ವಿಎಚ್‌ಪಿ ಸದಸ್ಯರಿಂದ ಥಳಿತ

ಹಿಂದೂ ಯುವಕನೊಂದಿಗೆ ಮುಸ್ಲಿಂ ಬಾಲಕಿ: ಡೆಹ್ರಾಡೂನ್‌ನಲ್ಲಿ ಕೋಮು ಸಂಘರ್ಷ

ಮುಸ್ಲಿಂ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯೊಬ್ಬಳು ಡೆಹ್ರಾಡೂನ್‌ನ ರೈಲು ನಿಲ್ದಾಣದಲ್ಲಿ ಹಿಂದೂ ಯುವಕನೊಂದಿಗೆ ಕಾಣಿಸಿಕೊಂಡಿದ್ದು, ಎರಡೂ ಸಮುದಾಯದ ನಡುವೆ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2024, 5:45 IST
ಹಿಂದೂ ಯುವಕನೊಂದಿಗೆ ಮುಸ್ಲಿಂ ಬಾಲಕಿ: ಡೆಹ್ರಾಡೂನ್‌ನಲ್ಲಿ ಕೋಮು ಸಂಘರ್ಷ
ADVERTISEMENT
ADVERTISEMENT
ADVERTISEMENT