ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Maharastra

ADVERTISEMENT

ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣ: ದೆಹಲಿ ವಿಶೇಷ ಪೊಲೀಸರ ತಂಡ ಮುಂಬೈಗೆ

ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನೆರವಾಗಲು ದೆಹಲಿ ಪೊಲೀಸರ ವಿಶೇಷ ತಂಡ ಮುಂಬೈಗೆ ಆಗಮಿಸಲಿದೆ ಎಂದು ಪೊಲೀಸ್‌ ಮೂಲಗಳು ಭಾನುವಾರ ತಿಳಿಸಿವೆ.
Last Updated 13 ಅಕ್ಟೋಬರ್ 2024, 10:28 IST
ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣ: ದೆಹಲಿ ವಿಶೇಷ ಪೊಲೀಸರ ತಂಡ ಮುಂಬೈಗೆ

ಮಹಾರಾಷ್ಟ್ರದಲ್ಲಿ ಸಿದ್ದಿಕಿ ಹತ್ಯೆ: ಹದಗೆಟ್ಟ ಕಾನೂನು–ಸುವ್ಯವಸ್ಥೆ; ರಾಹುಲ್ ಆರೋಪ

ಅಜಿತ್ ಪವಾರ್ ಬಣದ (ಎನ್‌ಸಿಪಿ) ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (66) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 13 ಅಕ್ಟೋಬರ್ 2024, 5:41 IST
ಮಹಾರಾಷ್ಟ್ರದಲ್ಲಿ ಸಿದ್ದಿಕಿ ಹತ್ಯೆ: ಹದಗೆಟ್ಟ ಕಾನೂನು–ಸುವ್ಯವಸ್ಥೆ; ರಾಹುಲ್ ಆರೋಪ

ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ‘ಕೈ’ ವಿರುದ್ಧ ಮೋದಿ ವಾಗ್ದಾಳಿ

Narendra Modi ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್‌ ಬಾರಿಸಿದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷವಾಗಿದ್ದು, ದ್ವೇಷ ಹರಡುವ ಕಾರ್ಖಾನೆಯಾಗಿದೆ’ ಎಂದು ಹೇಳಿದರು.
Last Updated 9 ಅಕ್ಟೋಬರ್ 2024, 9:32 IST
ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ‘ಕೈ’ ವಿರುದ್ಧ ಮೋದಿ ವಾಗ್ದಾಳಿ

ಸುಂದರವಾಗಿರುವ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಶಾಸಕ ದೇವೇಂದ್ರ

ಸುಂದರವಾಗಿ ಕಾಣುವ ಹಾಗೂ ಉದ್ಯೋಗದಲ್ಲಿ ಇರುವ ಯುವತಿಯರು ರೈತರ ಮಗನನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದ ಪಕ್ಷೇತರ ಶಾಸಕ ದೇವೇಂದ್ರ ಭುಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 2 ಅಕ್ಟೋಬರ್ 2024, 15:42 IST
ಸುಂದರವಾಗಿರುವ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಶಾಸಕ ದೇವೇಂದ್ರ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ: ಜನರಲ್ಲಿ ಆತಂಕ

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಇಂದು( ಸೋಮವಾರ) ಭೂಕಂಪ ಸಂಭವಿಸಿದೆ.
Last Updated 30 ಸೆಪ್ಟೆಂಬರ್ 2024, 10:08 IST
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ: ಜನರಲ್ಲಿ ಆತಂಕ

ಬಿಜೆಪಿಗರ ಜತೆ ಸೇರಿಕೊಂಡಿರುವ ED ಅಧಿಕಾರಿಗಳು ಹಣ ಸುಲಿಗೆ ಮಾಡ್ತಿದ್ದಾರೆ: ರಾವುತ್

‘ಬಿಜೆಪಿಯ ನಾಯಕರೊಂದಿಗೆ ಸೇರಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕೆಲವು ಅಧಿಕಾರಿಗಳು ಜನರಿಂದ ಹಣದ ಸುಲಿಗೆ ಮಾಡುತ್ತಿದ್ದು, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ಅಕ್ರಮವು ಬಹಿರಂಗಗೊಳ್ಳಲಿದೆ’ ಎಂದು ಶಿವಸೇನಾ (ಉದ್ಧವ್‌ ಬಣ) ಮುಖಂಡ ಸಂಜಯ್ ರಾವುತ್ ಹೇಳಿದರು.
Last Updated 29 ಸೆಪ್ಟೆಂಬರ್ 2024, 14:25 IST
ಬಿಜೆಪಿಗರ ಜತೆ ಸೇರಿಕೊಂಡಿರುವ ED ಅಧಿಕಾರಿಗಳು ಹಣ ಸುಲಿಗೆ ಮಾಡ್ತಿದ್ದಾರೆ: ರಾವುತ್

ಕೋಲ್ಡ್‌ಪ್ಲೇ | ಟಿಕೆಟ್ ಬುಕ್ಕಿಂಗ್ ಹಗರಣ: ಬುಕ್‌ಮೈ ಶೋ ವಿರುದ್ಧ ಪ್ರಕರಣ

ಅತಿ ಬೇಡಿಕೆಯ ‘ಕೋಲ್ಡ್‌ಪ್ಲೇ’ ಕಾರ್ಯಕ್ರಮಕ್ಕಾಗಿ ಯಥಾರ್ಥ ಟಿಕೆಟ್ ಖರೀದಿದಾರರನ್ನು ಕಡೆಗಣಿಸಿರುವ ಬುಕ್‌ಮೈ ಶೋ, ಲೈವ್‌ ನ್ಯಾಷನಲ್‌ ಎಂಟರ್‌ಟೈನ್‌ಮೆಂಟ್‌ ಬ್ಲ್ಯಾಕ್‌ ಟಿಕೆಟ್‌ ಮಾರುಕಟ್ಟೆಗೆ ಅನುವು ಮಾಡಿಕೊಟ್ಟಿವೆ ಎಂಬ ಆರೋಪ ಕೇಳಿಬಂದಿದೆ.
Last Updated 27 ಸೆಪ್ಟೆಂಬರ್ 2024, 5:53 IST
ಕೋಲ್ಡ್‌ಪ್ಲೇ | ಟಿಕೆಟ್ ಬುಕ್ಕಿಂಗ್ ಹಗರಣ: ಬುಕ್‌ಮೈ ಶೋ ವಿರುದ್ಧ ಪ್ರಕರಣ
ADVERTISEMENT

ಮರಾಠ ಮೀಸಲಾತಿ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಜರಾಂಗೆ

ಮರಾಠ ಮೀಸಲಾತಿಗೆ ಆಗ್ರಹಿಸಿ ಹೋರಾಟಗಾರ ಮನೋಜ್ ಜಾರಂಗೆ ಅವರು ಕೈಗೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ ಮುಕ್ತಾಯಗೊಂಡಿದೆ.
Last Updated 25 ಸೆಪ್ಟೆಂಬರ್ 2024, 14:49 IST
ಮರಾಠ ಮೀಸಲಾತಿ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಜರಾಂಗೆ

ಮಹಾರಾಷ್ಟ್ರ: ₹22,600 ಕೋಟಿ ಯೋಜನೆಗೆ ಮೋದಿ ಚಾಲನೆ

ಮಹಾರಾಷ್ಟ್ರದ ಪುಣೆಗೆ ಗುರುವಾರ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಲಾಪುರ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಒಟ್ಟು ₹22,600 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
Last Updated 25 ಸೆಪ್ಟೆಂಬರ್ 2024, 14:41 IST
ಮಹಾರಾಷ್ಟ್ರ: ₹22,600 ಕೋಟಿ ಯೋಜನೆಗೆ ಮೋದಿ ಚಾಲನೆ

ಬದ್ಲಾಪುರ | ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡು: ಮುಖ್ಯಮಂತ್ರಿ ಏಕನಾಥ ಶಿಂದೆ

ಬದ್ಲಾಪುರ: ಗುಂಡು ಹಾರಿಸಿ ಆರೋಪಿ ಓಡಿಹೋಗಿದ್ದರೆ– ಶಿಂದೆ ಪ್ರಶ್ನೆ
Last Updated 25 ಸೆಪ್ಟೆಂಬರ್ 2024, 14:17 IST
ಬದ್ಲಾಪುರ | ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡು: ಮುಖ್ಯಮಂತ್ರಿ ಏಕನಾಥ ಶಿಂದೆ
ADVERTISEMENT
ADVERTISEMENT
ADVERTISEMENT