ಶನಿವಾರ, 4 ಅಕ್ಟೋಬರ್ 2025
×
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ| ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇರಬೇಕು

ಎಫ್‌ಕೆಸಿಸಿಐಗೆ ಮೊದಲ ಬಾರಿಗೆ ಮಹಿಳಾ ಸಾರಥ್ಯ
Published : 3 ಅಕ್ಟೋಬರ್ 2025, 23:30 IST
Last Updated : 3 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಶತಮಾನದ ಇತಿಹಾಸವಿರುವ ಎಫ್‌ಕೆಸಿಸಿಐ ಮೊದಲ ಮಹಿಳಾ ಅಧ್ಯಕ್ಷರನ್ನು ಈಗ ಕಂಡಿದೆ. ನೀವು ಬಯಸಿದಂತೆ ಈ ಹುದ್ದೆ ಏರಿದ್ದು ಹೇಗೆ? ಮಹಿಳೆ ಈ ಸ್ಥಾನಕ್ಕೆ ಬರಲು ಇಷ್ಟು ತಡವಾಗಿದ್ದಕ್ಕೆ ಕಾರಣವೇನು?
ಇಂತಹ ಹುದ್ದೆಗಳನ್ನು ಮಹಿಳೆಯರು ಪಡೆಯುವುದು ಸುಲಭವೇನೂ ಅಲ್ಲ. ನಿಮ್ಮ ಅನುಭವ ಹೇಗಿತ್ತು?
ಮುಂದಿನ ದಿನಗಳಲ್ಲಿ ಎಫ್‌ಕೆಸಿಸಿಐನಂತಹ ಉದ್ಯಮ ಸಂಘಟನೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡ ಹುದ್ದೆಗಳಿಗೆ ಬರಬಹುದೇ?
ಮಹಿಳಾ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ನೀವೇನಾದರೂ ಕಾರ್ಯಕ್ರಮ ಆಯೋಜಿಸುವಿರಾ
ಎಫ್‌ಕೆಸಿಸಿಐನಲ್ಲಿ ಪುರುಷ ಸದಸ್ಯರಿಂದ ಸಂಪೂರ್ಣ ಸಹಕಾರ ಸಿಗುತ್ತದೆಯೇ?
ಅಮೆರಿಕವು ಭಾರತದ ಸರಕುಗಳ ಮೇಲೆ ಹೇರಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮ ಹೆಚ್ಚಿರುವ ಸಂದರ್ಭದಲ್ಲಿ ನೀವು ಅಧ್ಯಕ್ಷೆ ಆಗಿದ್ದೀರಿ. ಎಂಎಸ್‌ಎಂಇ ವಲಯಕ್ಕೆ ನೆರವಾಗಲು ಯಾವ ಬಗೆಯಲ್ಲಿ ನೀವು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತೀರಿ?
ಮಹಿಳಾ ಉದ್ಯಮಿಗಳಿಗೆ ನಿಮ್ಮ ಕಿವಿಮಾತು ಏನು?
ಮಹಿಳಾ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ನೀವೇನಾದರೂ ಕಾರ್ಯಕ್ರಮ ಆಯೋಜಿಸುವಿರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT