ಗುರುವಾರ, 4 ಡಿಸೆಂಬರ್ 2025
×
ADVERTISEMENT

ವಿಜಯ್ ಜೋಷಿ

ಸಂಪರ್ಕ:
ADVERTISEMENT

ಸಂಗತ: ಸುಧಾರಣೆ ಹೆಸರಲ್ಲಿ ಸುರಕ್ಷತೆಯೊಂದಿಗೆ ಆಟ

Retirement Policy: ಪಿ.ಎಫ್ ಹಾಗೂ ಎನ್‌ಪಿಎಸ್‌ನಲ್ಲಿ ಆಗುತ್ತಿರುವ ಬದಲಾವಣೆಗಳು ಸರ್ಕಾರವು ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.
Last Updated 26 ಅಕ್ಟೋಬರ್ 2025, 23:30 IST
ಸಂಗತ: ಸುಧಾರಣೆ ಹೆಸರಲ್ಲಿ ಸುರಕ್ಷತೆಯೊಂದಿಗೆ ಆಟ

ಉಮಾ ರೆಡ್ಡಿ ಸಂದರ್ಶನ: ‘ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇರಬೇಕು’

Women in Business: ಎಫ್‌ಕೆಸಿಸಿಐಗೆ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ, ಮಹಿಳೆಯರು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು ಎಂಬ ಸಂದೇಶದೊಂದಿಗೆ ಪ್ರಜಾವಾಣಿ ಜೊತೆ ಸಂದರ್ಶನದಲ್ಲಿ ಅನನ್ಯ ಅನುಭವ ಹಂಚಿಕೊಂಡಿದ್ದಾರೆ.
Last Updated 3 ಅಕ್ಟೋಬರ್ 2025, 23:30 IST
ಉಮಾ ರೆಡ್ಡಿ ಸಂದರ್ಶನ: ‘ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇರಬೇಕು’

ಕಾಕ್‌ಟೇಲ್‌, ಮಾಕ್‌ಟೇಲ್‌ ಸಿದ್ಧಪಡಿಸುವ ಕೌಶಲ ಕಲಿಸಲು ಇವೆ ಕೋರ್ಸ್‌ಗಳು

Bartending Course: ಮಹಾನಗರಗಳ ವೈಭವೋಪೇತ ಬಾರ್‌ಗಳಲ್ಲಿ ಬಗೆಬಗೆಯ ಪಾನೀಯಗಳನ್ನು ಬೆರೆಸಿ ಕಾಕ್‌ಟೇಲ್‌, ಮಾಕ್‌ಟೇಲ್‌ಗಳನ್ನು ಚೆಂದಕ್ಕೆ ಸಿದ್ಧಪಡಿಸಿ, ಪಾನಪ್ರಿಯರನ್ನು ಖುಷಿಪಡಿಸಲು ಯತ್ನಿಸುವ ಬಾರ್ಟೆಂಡರ್‌ಗಳದ್ದು ಬೇರೆಯದೇ ಜಗತ್ತು.
Last Updated 24 ಆಗಸ್ಟ್ 2025, 23:54 IST
ಕಾಕ್‌ಟೇಲ್‌, ಮಾಕ್‌ಟೇಲ್‌ ಸಿದ್ಧಪಡಿಸುವ ಕೌಶಲ ಕಲಿಸಲು ಇವೆ ಕೋರ್ಸ್‌ಗಳು

ಆಳ–ಅಗಲ: ಕುಟುಂಬ ಮಟ್ಟದ ಸಾಲ ಹೆಚ್ಚಳ: RBIನ ಹಣಕಾಸು ಸ್ಥಿರತೆ ವರದಿ

ದೇಶದಲ್ಲಿ ಕುಟುಂಬಗಳ ಮಟ್ಟದಲ್ಲಿ ಸಾಲದ ಮೊತ್ತ ಹೆಚ್ಚಳ ಕಾಣುತ್ತಿರುವುದನ್ನು ಆರ್‌ಬಿಐ ಈಚೆಗೆ ಬಿಡುಗಡೆ ಮಾಡಿರುವ ಹಣಕಾಸು ಸ್ಥಿರತೆ ವರದಿಯು ತಿಳಿಸಿದೆ. ‘ಸಾಲ’ ಎಂದಾಕ್ಷಣ ಸಾಮಾನ್ಯವಾಗಿ ಮನಸ್ಸನ್ನು ಆವರಿಸುವುದು ನಕಾರಾತ್ಮಕ ಚಿತ್ರಣವೇ ಆದರೂ ಆರ್‌ಬಿಐ ವರದಿಯು ಭಿನ್ನ ಚಿತ್ರಣಗಳನ್ನು ನೀಡಿದೆ.
Last Updated 7 ಜುಲೈ 2025, 1:01 IST
ಆಳ–ಅಗಲ: ಕುಟುಂಬ ಮಟ್ಟದ ಸಾಲ ಹೆಚ್ಚಳ: RBIನ ಹಣಕಾಸು ಸ್ಥಿರತೆ ವರದಿ

ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಸಂದರ್ಶನ

‘ವರ್ಷಗಳಿಗೆ ಸಾಕಾಗುವಷ್ಟು ಬಂಡವಾಳ ಇದೆ’
Last Updated 5 ಜುಲೈ 2025, 1:13 IST
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಸಂದರ್ಶನ

ರೆಪೊ ಇಳಿಕೆ: ಸಾಲಗಾರರಿಗೆ ಸಿಹಿ, ಹೂಡಿಕೆದಾರರಿಗೆ?

ರೆಪೊ ದರವನ್ನು ಆರ್‌ಬಿಐ ಇಳಿಸಿದೆ. ಸಾಲಗಾರರು ಇಎಂಐ ಹೊರೆ ತಗ್ಗಿದ ಖುಷಿಯಲ್ಲಿದ್ದಾರೆ. ಆದರೆ ಠೇವಣಿದಾರರ ಕಥೆ? ಬದಲಾದ ಸಂದರ್ಭದಲ್ಲಿ ಅವರು ಸಿಹಿಯನ್ನು ಎಲ್ಲಿ ಅರಸಬಹುದು?
Last Updated 11 ಜೂನ್ 2025, 21:06 IST
ರೆಪೊ ಇಳಿಕೆ: ಸಾಲಗಾರರಿಗೆ ಸಿಹಿ, ಹೂಡಿಕೆದಾರರಿಗೆ?

ಸಂಗತ | ಸೆಬಿ ಆಶಯಕ್ಕೆ ಭಾಷೆಯ ಆಯಾಮ ಇರಲಿ

ಮ್ಯೂಚುವಲ್‌ ಫಂಡ್‌ಗಳು ಜನಸಮುದಾಯವನ್ನು ವ್ಯಾಪಕವಾಗಿ ತಲುಪಿಲ್ಲ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ
Last Updated 23 ಜನವರಿ 2025, 23:54 IST
ಸಂಗತ | ಸೆಬಿ ಆಶಯಕ್ಕೆ ಭಾಷೆಯ ಆಯಾಮ ಇರಲಿ
ADVERTISEMENT
ADVERTISEMENT
ADVERTISEMENT
ADVERTISEMENT