ಬುಧವಾರ, 21 ಜನವರಿ 2026
×
ADVERTISEMENT

women

ADVERTISEMENT

ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

Silk Saree Demand: ಮೈಸೂರು ಸ್ಕಿಲ್ ಸೀರೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೆಎಸ್ಐಸಿ ಮಳಿಗೆಗಳ ಮುಂದೆ ಮುಂಜಾನೆ 4 ಗಂಟೆಯಿಂದಲೇ ಮಹಿಳೆಯರು ಟೋಕನ್‌ಗಾಗಿ ಕಾಯುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 21 ಜನವರಿ 2026, 14:45 IST
ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

Devadasi Welfare Demands: ರಾಯಚೂರಿನಲ್ಲಿ ದೇವದಾಸಿ ಮಹಿಳೆಯರ ಸಮರ್ಪಕ ಸಮೀಕ್ಷೆ, ಮಾಸಿಕ ಪಿಂಚಣಿ, ಮನೆ ಮತ್ತು ಉದ್ಯೋಗಕ್ಕಾಗಿ ದೇವದಾಸಿ ವಿಮೋಚನಾ ಸಂಘದ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:28 IST
ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

ಶಹಾಪುರ| ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ: ನಾಗಲಕ್ಷ್ಮಿ ಚೌಧರಿ

ಶಹಾಪುರದಲ್ಲಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, "ಶಿಕ್ಷಣ ದಿಕ್ಕು, ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ" ಎಂದು ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಿದರು.
Last Updated 19 ಜನವರಿ 2026, 5:14 IST
ಶಹಾಪುರ| ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ: ನಾಗಲಕ್ಷ್ಮಿ ಚೌಧರಿ

ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

Menstrual Hygiene: ಮುಟ್ಟು ಗುಟ್ಟಲ್ಲ. ಹೆಣ್ಣುಮಕ್ಕಳಲ್ಲಿ ಮುಟ್ಟು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ತನದ ಪರಿಭಾಷೆಯೂ ಬದಲಾಗುತ್ತಿದೆ. ‘ಆ ದಿನಗಳು’ ಎಂಬ ಶಬ್ದಗಳು ‘ಮುಟ್ಟು.. ಪಿರಿಯಡ್‌..’ಗೆ ಬದಲಾಗಿವೆ.
Last Updated 17 ಜನವರಿ 2026, 7:05 IST
ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

ಭೂಮಿಕಾ | ವಿಶ್ವ ಅಂಗಳದಲ್ಲೊಂದು ‘ಸ್ವಾತಿ’ ಮುತ್ತು

Women in Indian Army: ಮೇಜರ್ ಸ್ವಾತಿ ಶಾಂತಕುಮಾರ್ ಅವರು ದಕ್ಷಿಣ ಸುಡಾನ್‌ನಲ್ಲಿ ಶಾಂತಿಪಾಲನೆ ತಂಡದ ನಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ವಿಶ್ವಸಂಸ್ಥೆಯಿಂದ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ ಗಳಿಸಿದ್ದಾರೆ.
Last Updated 16 ಜನವರಿ 2026, 23:30 IST
ಭೂಮಿಕಾ | ವಿಶ್ವ ಅಂಗಳದಲ್ಲೊಂದು ‘ಸ್ವಾತಿ’ ಮುತ್ತು

ಸ್ಪಂದನ | ಬಿಳಿಮುಟ್ಟು ಕ್ಯಾನ್ಸರ್‌ ಸೂಚಕವೇ?

HPV Vaccine Info: ಬಿಳಿಮುಟ್ಟು ಸಹಜ ಸ್ರಾವವಾಗಿರಬಹುದು ಆದರೆ ಅದರ ಸ್ವರೂಪದಲ್ಲಿ ಬದಲಾವಣೆ, ತುರಿಕೆ, ವಾಸನೆ ಇತ್ಯಾದಿಯು ಸೋಂಕು ಅಥವಾ ಗರ್ಭಕೊರಳಿನ ಕ್ಯಾನ್ಸರ್ ಸೂಚನೆ ಆಗಬಹುದು. ತಜ್ಞರ ಸಲಹೆ, ಪ್ಯಾಪ್‌ಸ್ಮಿಯರ್‌ ಪರೀಕ್ಷೆ ಮುಖ್ಯ.
Last Updated 16 ಜನವರಿ 2026, 23:30 IST
ಸ್ಪಂದನ | ಬಿಳಿಮುಟ್ಟು ಕ್ಯಾನ್ಸರ್‌ ಸೂಚಕವೇ?

ಭಾವಯಾನ: ಬಯಸಿದ ಬದುಕಿಗಾಗಿ ಗಟ್ಟಿಯಾಗಿ

Girls Education Rights: ಸಹನಾ ತನ್ನ ಕನಸಿನ ಓದಿಗಾಗಿ ಮದುವೆಯ ನಂತರವೂ ಹೋರಾಡಿದ್ದು, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಿ ತನ್ನ ಬದುಕನ್ನು ಹೊಸತಾಗಿ ಕಟ್ಟಿಕೊಂಡಿದ್ದಾಳೆ. ಹೆಣ್ಣುಮಕ್ಕಳ ಧೈರ್ಯ ಮತ್ತು ನಿರ್ಧಾರ ಗಟ್ಟಿ ಇರಬೇಕು ಎಂಬ ಸಂದೇಶ ಇಲ್ಲಿದೆ.
Last Updated 16 ಜನವರಿ 2026, 14:42 IST
ಭಾವಯಾನ: ಬಯಸಿದ ಬದುಕಿಗಾಗಿ ಗಟ್ಟಿಯಾಗಿ
ADVERTISEMENT

ಮಹಿಳಾ ಅಧಿಕಾರಿಗೆ ಧಮ್ಕಿ: ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್

Congress Leader Threat: ಶಿಡ್ಲಘಟ್ಟ: ಇಲ್ಲಿಯ ನಗರಸಭೆ ಆಯುಕ್ತೆ ಜಿ.ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರಿಗೆ ಕೆಪಿಸಿಸಿ ಗುರುವಾರ ನೋಟಿಸ್ ನೀಡಿದೆ. ‘ನಿಮ್ಮ ವರ್ತನೆ ಪಕ್ಷಕ್ಕೆ ಮುಜುಗರ ತಂದಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರಲು.
Last Updated 15 ಜನವರಿ 2026, 17:42 IST
ಮಹಿಳಾ ಅಧಿಕಾರಿಗೆ ಧಮ್ಕಿ: ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್

ಉತ್ತರ ಭಾರತದ ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಸೀಮಿತ: ಡಿಎಂಕೆ ಸಂಸದ ಮಾರನ್ ವಿವಾದ

Dayanidhi Maran Controversy: ಉತ್ತರ ಭಾರತದ ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದಾರೆ’ ಎಂದು ಹೇಳುವ ಮೂಲಕ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ.
Last Updated 14 ಜನವರಿ 2026, 10:57 IST
ಉತ್ತರ ಭಾರತದ ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಸೀಮಿತ: ಡಿಎಂಕೆ ಸಂಸದ ಮಾರನ್ ವಿವಾದ

ಪೋಷಕರ ದೌರ್ಜನ್ಯ: ಮನೆ ತೊರೆದ ಯುವತಿಗೆ ಹೈಕೋರ್ಟ್‌ ರಕ್ಷಣೆ

Woman Safety Law: ಪೋಷಕರ ದೌರ್ಜನ್ಯ ತಾಳಲಾರದೆ ಸ್ವಇಚ್ಛೆಯಿಂದ ಮನೆ ತೊರೆದು ಬಂದು ಸ್ನೇಹಿತನ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿರುವ ಎಂಜಿನಿಯರಿಂಗ್‌ ಪದವೀಧರೆಯೊಬ್ಬಳ ರಕ್ಷಣೆಗೆ ಹೈಕೋರ್ಟ್ ಮುಂದಾಗಿದೆ.
Last Updated 13 ಜನವರಿ 2026, 15:40 IST
ಪೋಷಕರ ದೌರ್ಜನ್ಯ: ಮನೆ ತೊರೆದ ಯುವತಿಗೆ ಹೈಕೋರ್ಟ್‌ ರಕ್ಷಣೆ
ADVERTISEMENT
ADVERTISEMENT
ADVERTISEMENT