Bigg Boss 12 | ಗಿಲ್ಲಿ ಬಡವ, ಕಷ್ಟಪಟ್ಟಿದ್ದಾನೆ ಅವ್ನು ವಿನ್ ಆದ್ರೆ ಖುಷಿ!
Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಪ್ರಬಲ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಕಾಕ್ರೋಚ್ ಸುಧಿ ಬಿಗ್‌ಬಾಸ್ ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ಮನೆಯಿಂದ ಆಚೆ ಬಂದ ನಂತರ ಕಾಕ್ರೋಚ್ ಸುಧಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ.. Last Updated 20 ನವೆಂಬರ್ 2025, 7:59 IST