ಬೆಂಗಳೂರು: ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿ 1777 ಎಕರೆ ಭೂಸ್ವಾಧೀನ ಅಧಿಸೂಚನೆ ರದ್ದು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೋರಾಟಗಾರರು, ರೈತರ ಜತೆ ವಿದಾನಸೌಧದಲ್ಲಿ ನಡೆದ ಮಾತುಕತೆಯ ನಂತರ ಅವರು ಸರ್ಕಾರದ ನಿರ್ಧಾರ ಪ್ರಕಟಿಸಿದರು.

ಸ್ವ ಇಚ್ಚೆಯಿಂದ ಭೂಮಿ ಕೊಡಲು ಮುಂದಾಗುವ ರೈತರ ಭೂಮಿಯನ್ನು ಖರೀದಿಸಲಾಗುವುದು. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ 50ರಷ್ಟು ಭೂಮಿ ನೀಡಲು ತೀರ್ಮಾನಿಸಲಾಗಿದೆ ಎಂದರು.
.ದೇವನಹಳ್ಳಿ ಭೂಸ್ವಾಧೀನ: ಕಾನೂನು ತೊಡಕು ನಿವಾರಿಸಿ; ನಟ ಪ್ರಕಾಶ್ ರಾಜ್.ದೇವನಹಳ್ಳಿ ಭೂಸ್ವಾಧೀನ: ಹೋರಾಟಗಾರರ ಜತೆ ನಾಳೆ ಸಿಎಂ ಸಭೆ .ದೇವನಹಳ್ಳಿ ಸಮೀಪ ಬಿಲ್ಡರ್ಗಳ ಭೂಮಿ ಎಷ್ಟಿದೆ ಗೊತ್ತು: ಸಚಿವ ಎಂ.ಬಿ.ಪಾಟೀಲ .ದೇವನಹಳ್ಳಿ | ರೈತರ ಪ್ರತಿಭಟನೆ: 449 ಎಕರೆ ನೀಡಲು ಸಿದ್ಧ; ಸಿಎಂಗೆ ಮನವಿ.ದೇವನಹಳ್ಳಿ ಭೂಸ್ವಾಧೀನ ಚರ್ಚೆ: ಜುಲೈ 15ಕ್ಕೆ ಮುಂದೂಡಿಕೆ.ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್ ಟಿಕಾಯತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.