ಸಂಡೂರು ಶಾಸಕಿ, ಸಂಸದರ ಮನೆಗೆ ಭೂಸಂತ್ರಸ್ತರ ಪಾದಯಾತ್ರೆ 7ರಿಂದ
Farmer Compensation Delay: ಭೂಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಇದೇ 7ರಂದು ಕುಡತಿನಿಯಿಂದ ಸಂಸದ ಮನೆಯವೆರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 8ರಂದು ಪ್ರತಿಭಟನೆ ನಡೆಯಲಿದೆLast Updated 4 ಆಗಸ್ಟ್ 2025, 5:58 IST