ಎಪಿರಾಕ್ನಿಂದ ₹1,500 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ
‘ಗಣಿಗಾರಿಕೆ ಮತ್ತು ಬೃಹತ್ ನಿರ್ಮಾಣ ಕಾಮಗಾರಿಗಳಲ್ಲಿ ಬಳಕೆಯಾಗುವ ಯಂತ್ರೋಪಕರಣ ತಯಾರಿಸುವ ಸ್ವೀಡನ್ನ ಎಪಿರಾಕ್ ಕಂಪನಿಯು ರಾಜ್ಯದಲ್ಲಿ ₹1,500 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.Last Updated 18 ಜೂನ್ 2025, 16:32 IST