ಅಡುಗೆ ಮಾಡಲು ನಾವು ಬಳಸುವ ಪಾತ್ರೆಗಳು, ಆಹಾರ ಪದಾರ್ಥಗಳನ್ನು ತುಂಬಿಸಿಡುವ ಡಬ್ಬಿಗಳು ನಮ್ಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ವಿಶ್ವ ಆಹಾರ ಸುರಕ್ಷಾ ದಿನದ (ಜೂನ್ 7) ಈ ಸಂದರ್ಭದಲ್ಲಿ, ಯಾವ ರೀತಿಯ ಪಾತ್ರೆ ಮತ್ತು ಡಬ್ಬಿಗಳ ಬಳಕೆ ಸೂಕ್ತ ಎಂಬ ಕುರಿತು ಆಹಾರ ತಜ್ಞೆ ಹೆಚ್.ಎಸ್. ಪ್ರೇಮಾ ಮಾಹಿತಿ ನೀಡಿದ್ದಾರೆ
ಡಾ. ಹೆಚ್.ಎಸ್. ಪ್ರೇಮಾ
ಪ್ರ
ಅಡುಗೆ ಮಾಡಲು ಯಾವ ಬಗೆಯ ಪಾತ್ರೆ ಬಳಸುವುದು ಒಳ್ಳೆಯದು?
ಪ್ರ
ಸಿಲಿಕಾನ್, ಪ್ಲಾಸ್ಟಿಕ್, ನಾನ್‌ಸ್ಟಿಕ್ ಪಾತ್ರೆಗಳ ಬಳಕೆ ಬಗ್ಗೆ ಹೇಳುವುದಾದರೆ...
ಪ್ರ
ಅನಾರೋಗ್ಯಕರ ಎಂದು ಪರಿಗಣಿಸಲಾಗುವ ಪಾತ್ರೆಗಳ ಬಳಕೆಯಿಂದ ಆಗುವ ಗಂಭೀರ ಅಪಾಯಗಳೇನು?
ಪ್ರ
ಆಹಾರ ತಯಾರಿ ಹೊರತಾಗಿ, ಆಹಾರ ಸಾಮಗ್ರಿಗಳ ಶೇಖರಣೆಗೆ ಯಾವುದು ಉತ್ತಮ?