ಆಹಾರ ಸಂಸ್ಕರಣೆ; ಪ್ಯಾಕೇಜ್, ಬ್ರ್ಯಾಂಡಿಂಗ್ ಬಲು ಮುಖ್ಯ: ಕೆ.ಎಸ್.ನವೀನ್ ಅಭಿಮತ
‘ಕೃಷಿ ಉತ್ಪನ್ನಗಳ ಆಹಾರ ಸಂಸ್ಕರಣೆಯಲ್ಲಿ ಪ್ಯಾಕೇಜ್ ಹಾಗೂ ಬ್ರ್ಯಾಂಡಿಂಗ್ ಬಲು ಮುಖ್ಯ. ಅದು ಉತ್ಪನ್ನಗಳ ಮೌಲ್ಯ ಹೆಚ್ಚಿಸುತ್ತದೆ. ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಉಳಿಸುತ್ತದೆ, ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.Last Updated 7 ಆಗಸ್ಟ್ 2025, 7:19 IST