Bengaluru | ಎಂಪೈರ್ ರೆಸ್ಟೋರೆಂಟ್ ಚಿಕನ್ ಕಬಾಬ್ ಅಸುರಕ್ಷಿತ, ನೋಟಿಸ್
Food Lab Report: ನಗರದ ಎಂಪೈರ್ ರೆಸ್ಟೋರೆಂಟ್‌ನ ಚಿಕನ್ ಕಬಾಬ್ ಅಸುರಕ್ಷಿತ ಎನ್ನುವುದು ಆಹಾರ ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದ್ದು, ಈ ಬಗ್ಗೆ ಉತ್ತರ ನೀಡುವಂತೆ ರೆಸ್ಟೋರೆಂಟ್‌ಗೆ ಬಿಬಿಎಂಪಿ ಉತ್ತರ ವಲಯ ಆಹಾರ ಸುರಕ್ಷತಾಧಿಕಾರಿ ನೋಟಿಸ್ ನೀಡಿದ್ದಾರೆ. Last Updated 30 ಜುಲೈ 2025, 14:15 IST