ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Cooking

ADVERTISEMENT

‘ಕರುನಾಡ ಸವಿಯೂಟ’ ಸ್ಪರ್ಧೆ: ನಳಪಾಕ ಪ್ರಾವಿಣ್ಯಕ್ಕೆ ಸೋತ ಮನ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗ
Last Updated 7 ಸೆಪ್ಟೆಂಬರ್ 2025, 2:14 IST
‘ಕರುನಾಡ ಸವಿಯೂಟ’ ಸ್ಪರ್ಧೆ: ನಳಪಾಕ ಪ್ರಾವಿಣ್ಯಕ್ಕೆ ಸೋತ ಮನ

‘ಪ್ರಜಾವಾಣಿ’ ಕರುನಾಡ ಸವಿಯೂಟ| ರಾಗಿ ಡಿಸರ್ಟ್‌ಗೆ ಬಂತು ಬಹುಮಾನ: ರೆಸಿಪಿ ಇಲ್ಲಿದೆ

Cooking Contest: ‘ಪ್ರಜಾ ವಾಣಿ’ಯ ಕರುನಾಡ ಸವಿಯೂಟ ಅಡುಗೆ ಸ್ಪರ್ಧೆಯಲ್ಲಿ ರಾಗಿ ಡೆಸರ್ಟ್ ತಯಾರಿಸಿ ಮೊದಲ ಬಹುಮಾನ ಪಡೆದ ಬೆಂಗಳೂರಿನ ಎಚ್. ಎಲಿಜಬೆತ್ ಅವರ ವಿಶೇಷ ರೆಸಿಪಿ ಮತ್ತು ಅಡುಗೆ ಅನುಭವ ಹಂಚಿಕೆ
Last Updated 6 ಸೆಪ್ಟೆಂಬರ್ 2025, 0:13 IST
‘ಪ್ರಜಾವಾಣಿ’ ಕರುನಾಡ ಸವಿಯೂಟ| ರಾಗಿ ಡಿಸರ್ಟ್‌ಗೆ ಬಂತು ಬಹುಮಾನ: ರೆಸಿಪಿ ಇಲ್ಲಿದೆ

ದಾವಣಗೆರೆ: ‘ಕರುನಾಡ ಸವಿಯೂಟ’ ಸ್ಪರ್ಧೆ ಸೆ.6ರಂದು

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ನಗರದ ಪಿ.ಬಿ. ರಸ್ತೆಯಲ್ಲಿರುವ ಹೊಸ ಬಸ್‌ ನಿಲ್ದಾಣದ ಬಳಿ ‘ಹೋಟೆಲ್‌ ಪಂಜುರ್ಲಿ’ ಸಭಾಭವನದಲ್ಲಿ ಸೆಪ್ಟೆಂಬರ್‌ 6ರಂದು ಬೆಳಿಗ್ಗೆ 10 ಗಂಟೆಯಿಂದ ‘ಕರುನಾಡ ಸವಿಯೂಟ’ ಸ್ಪರ್ಧೆ ಆಯೋಜಿಸಲಾಗಿದೆ.
Last Updated 31 ಆಗಸ್ಟ್ 2025, 6:42 IST
ದಾವಣಗೆರೆ: ‘ಕರುನಾಡ ಸವಿಯೂಟ’ ಸ್ಪರ್ಧೆ ಸೆ.6ರಂದು

ರಸಾಸ್ವಾದ | ತರಕಾರಿ ಹೆಚ್ಚಬಹುದು ತರಹೇವಾರಿ

Home Cooking – ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ, ದಿನನಿತ್ಯದ ಅಡುಗೆ ಪಾಠ ನೀಡುವ ಕಾವ್ಯಾ ಅವರ ಯೂಟ್ಯೂಬ್ ಪಾಕಶಾಲೆ 6.73 ಲಕ್ಷ ಚಂದಾದಾರರ ಮೊತ್ತ ತಲುಪಿದೆ
Last Updated 21 ಜೂನ್ 2025, 0:30 IST
ರಸಾಸ್ವಾದ | ತರಕಾರಿ ಹೆಚ್ಚಬಹುದು ತರಹೇವಾರಿ

ಅಡುಗೆ ಬದುಕಿಗಾಯ್ತು ದೀವಿಗೆ! Rekha Aduge ಯೂಟ್ಯೂಬ್ ಚಾನಲ್‌ನ ರೇಖಾ ಸಂದರ್ಶನ

27.9 ಲಕ್ಷ ಚಂದಾದಾರರನ್ನು ಹೊಂದಿರುವ Rekha Aduge ಯೂಟ್ಯೂಬ್ ಚಾನಲ್‌
Last Updated 7 ಜೂನ್ 2025, 0:30 IST
ಅಡುಗೆ ಬದುಕಿಗಾಯ್ತು ದೀವಿಗೆ! Rekha Aduge ಯೂಟ್ಯೂಬ್ ಚಾನಲ್‌ನ ರೇಖಾ ಸಂದರ್ಶನ

ಆರೋಗ್ಯಕರ ಆಹಾರ | ಯಾವ ಪಾತ್ರೆ ಬಳಕೆ ಸೂಕ್ತ?

Safe Utensils: ಅಡುಗೆ ಮಾಡಲು ನಾವು ಬಳಸುವ ಪಾತ್ರೆಗಳು, ಆಹಾರ ಪದಾರ್ಥಗಳನ್ನು ತುಂಬಿಸಿಡುವ ಡಬ್ಬಿಗಳು ನಮ್ಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.
Last Updated 7 ಜೂನ್ 2025, 0:30 IST
ಆರೋಗ್ಯಕರ ಆಹಾರ | ಯಾವ ಪಾತ್ರೆ ಬಳಕೆ ಸೂಕ್ತ?

ಸಂಗತ: ಮನೆ ಅಡುಗೆಯ ಊಟದ ಸಂಭ್ರಮ!

ಪುರುಷರೂ ಅಡುಗೆ ಮಾಡುವುದನ್ನು ಕಲಿಯಬೇಕು, ಅವಶ್ಯವಿದ್ದಾಗ ಸಂತೋಷದಿಂದ ಅಡುಗೆ ಮಾಡಬೇಕು. ಇದರಿಂದ ಕುಟುಂಬದ ನೆಮ್ಮದಿಗೆ ಸಹಾಯವಾಗುತ್ತದೆ
Last Updated 21 ಮೇ 2025, 19:30 IST
ಸಂಗತ: ಮನೆ ಅಡುಗೆಯ ಊಟದ ಸಂಭ್ರಮ!
ADVERTISEMENT

ಆನೆಗೂ ಅಡುಗೆ ಹೇಳಿಕೊಟ್ಟ ಮಹಿಳೆ: ಶೆಫ್‌ಗಳಿಗೆ ತೊಂದರೆ ಕಾದಿದೆ ಎಂದ ನೆಟ್ಟಿಗರು

ಸರಿಯಾಗಿ ಪಳಗಿಸಿದರೆ ಕಾಡಿನ ದೈತ್ಯನಿಂದಲೂ ಅಡುಗೆ ಕೆಲಸ ಮಾಡಿಸಬಹುದೆಂದು ಇಲ್ಲೊಬ್ಬ ಮಹಿಳೆ ತೋರಿಸಿದ್ದು, ಆನೆಯ ಕೈಯಲ್ಲಿ ಅಡುಗೆ ಮಾಡಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ.
Last Updated 9 ಮಾರ್ಚ್ 2025, 11:34 IST
ಆನೆಗೂ ಅಡುಗೆ ಹೇಳಿಕೊಟ್ಟ ಮಹಿಳೆ: ಶೆಫ್‌ಗಳಿಗೆ ತೊಂದರೆ ಕಾದಿದೆ ಎಂದ ನೆಟ್ಟಿಗರು

ಅಡುಗೆ ಸ್ಫರ್ಧೆ: ಸೊಪ್ಪು ಸೃಷ್ಟಿಸಿದ ಖಾದ್ಯ ಚಿತ್ತಾರ!

ಸಹಜ ಸಮೃದ್ಧ ಸಂಸ್ಥೆಯಿಂದ ಸೊಪ್ಪಿನ ಅಡುಗೆ ಸ್ಫರ್ಧೆ; ವಿವಿಧ ಬಗೆ ಆಹಾರ ಪ್ರದರ್ಶನ
Last Updated 22 ಸೆಪ್ಟೆಂಬರ್ 2024, 14:38 IST
ಅಡುಗೆ ಸ್ಫರ್ಧೆ: ಸೊಪ್ಪು ಸೃಷ್ಟಿಸಿದ ಖಾದ್ಯ ಚಿತ್ತಾರ!

ಜಯಪುರ: ಬೆಂಕಿರಹಿತ ಅಡುಗೆ ತಯಾರಿ ಸ್ಪರ್ಧೆ

ಜಯಪುರ ಹೋಬಳಿಯ ಸಿಂಧುವಳ್ಳಿ ಗ್ರಾಮದ ಗುರು ವಿದ್ಯಾ ವಿಕಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಪೋಷಕಾಂಶಗಳ ದಿನದ ಅಂಗವಾಗಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ವತಿಯಿಂದ ಬೆಂಕಿರಹಿತ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
Last Updated 4 ಸೆಪ್ಟೆಂಬರ್ 2024, 12:31 IST
ಜಯಪುರ: ಬೆಂಕಿರಹಿತ ಅಡುಗೆ ತಯಾರಿ ಸ್ಪರ್ಧೆ
ADVERTISEMENT
ADVERTISEMENT
ADVERTISEMENT