ಈ ವರ್ಷದ ಕೊನೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಬರುತ್ತಿದೆ. ಹೀಗಾಗಿ ಮನೆಯಲ್ಲಿ ವಿಶೇಷವಾಗಿ ರೆಡ್ ವೆಲ್ವೆಟ್ ಕಪ್ ಕೇಕ್ ಅನ್ನು ಓವನ್ ಬಳಸದೆ ಮನೆಯಲ್ಲೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ. ಸಾಮಾನ್ಯವಾಗಿ ಓವನ್ ಸಹಾಯವಿಲ್ಲದೇ ಕೇಕ್ ಅನ್ನು ತಯಾರಿಸಲು ಕೊಂಚ ಕಷ್ಟ ಎನಿಸಬಹುದು. ಆದರೆ ಈ ಲೇಖನದಲ್ಲಿ ಸುಲಭವಾಗಿ ಮನೆಯಲ್ಲಿ ರೆಡ್ ವೆಲ್ವೆಟ್ ಕಪ್ ಕೇಕ್ ಮಾಡುವುದನ್ನು ತಿಳಿಯಿರಿ.
.ಕೇವಲ 2 ನಿಮಿಷದಲ್ಲೇ ಫಟಾಫಟ್ ಅಂತ ತಯಾರಿಸಿ ಬೆಳ್ಳುಳ್ಳಿ ಗೊಜ್ಜು: ಇಲ್ಲಿದೆ ವಿಧಾನ.Christmas 2025: ಮನೆಯಲ್ಲೇ ಚಾಕೊಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ.
ರೆಡ್ ವೆಲ್ವೆಟ್ ಕಪ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು:

ಅಡುಗೆ ಎಣ್ಣೆ, ಸಕ್ಕರೆ, ವೆನಿಲ್ಲಾ ಅಸೆಸ್, ಮೈದಾ ಹಿಟ್ಟು, ಕೋಕೋ ಪೌಡರ್, ಅಡುಗೆ ಸೋಡಾ, ಮಜ್ಜಿಗೆ, ಮೊಟ್ಟೆ, ಕೆಂಪು ಫುಡ್ ಕಲರ್.

ಮಾಡುವ ವಿಧಾನ:

ಒಂದ ಪಾತ್ರೆಗೆ ಅಡುಗೆ ಎಣ್ಣೆ, ಸಕ್ಕರೆ, ವೆನಿಲ್ಲಾ ಅಸೆಸ್ ಹಾಕಿ ಮೂರು ಹಾಕಿ ಮಿಶ್ರಣ ಮಾಡಿ. ಬಳಿಕ ಅದಕ್ಕೆ ಮೈದಾ ಹಿಟ್ಟು, ಕೋಕೋ ಪೌಡರ್, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮಜ್ಜಿಗೆ ಹಾಲು, ಅಥವಾ ಮೊಟ್ಟೆ ಹಾಕಿ ಗಂಟುಗಳು ಬರದ ಹಾಗೇ ನಿಧಾನಕ್ಕೆ ಮಿಶ್ರಣ ಮಾಡಿ. ಬಳಿಕ ಒಂದು ಚಮಚ ಕೆಂಪು ಫುಡ್ ಕಲರ್ ಅದಕ್ಕೆ ಸೇರಿಸಿ ಮತ್ತೆ ಮಿಶ್ರಣ ಮಾಡಬೇಕು.

ಈ ಪ್ರಕ್ರಿಯೆ ಮುಗಿದ ಬಳಿಕ ಕೇಕ್ ಬೇಯಿಸುವ ಪಾತ್ರೆಗೆ ತುಪ್ಪ ಸವರಿ, ಅದರ ಮೇಲೆ ಬಟರ್ ಪೇಪರ್ ಹಾಕಿ. ನಂತರ ಮೇಲೆ ತಿಳಿಸಿದ ಮಿಶ್ರಣವನ್ನು ಸೇರಿಸಿ. ಇದಾದ ನಂತರ ಒಂದು ಕಡಾಯಿಯಲ್ಲಿ ಚಿಕ್ಕ ಸ್ಟಾಂಡ್ ಅನ್ನು ಇಟ್ಟು ಅದಕ್ಕೆ ಫ್ರೀ ಹಿಟ್ ನೀಡಿ. ನಂತರ ಫ್ರೀ ಹಿಟ್ ಮಾಡಿಕೊಂಡಿಟ್ಟ ಕಡಾಯಿಯ ಸ್ಟಾಂಡ್ ಮೇಲೆ ಬೇಯಿಸುವ ಪಾತ್ರೆ ಇಡಿ. ಸಣ್ಣ ಉರಿಯಲ್ಲಿ 30ರಿಂದ 45 ನಿಮಿಷದ ವರೆಗೆ ಬಯಲು ಬಿಡಿ. ಇದಾದ ಬಳಿಕ ಪಾತ್ರೆಯನ್ನು ಹೊರ ತೆಗೆದು ಅದಕ್ಕೆ ಟೀ ಕಪ್ ಆಕಾರದಲ್ಲಿ ಕತ್ತರಿಸಿ, ಕಪ್ನಲ್ಲಿ ಇಟ್ಟರೇ ಈಗ ರೆಡ್ ವೆಲ್ವೆಟ್ ಕಪ್ ಕೇಕ್ ತಿನ್ನಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.