ಭಾರತದ ಮೊದಲ ಕೇಕ್ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ
Plum Cake Origin: ಡಿಸೆಂಬರ್‌ನಲ್ಲಿ ಕೇಕ್‌ಗಳದ್ದೇ ಖಾರುಬಾರು. ಕ್ರಿಸ್‌ಮಸ್‌ನಿಂದ ಹೊಸವರ್ಷದ ವರೆಗೆ ಬಗೆಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ಕೆಲವರು ತಯಾರಿಸಿ ಸವಿದರೆ, ಇನ್ನೂ ಕೆಲವರು ಬೇಕರಿಗಳಿಂದ ಕೇಕ್ ತಂದು ಸವಿಯುತ್ತಾರೆ.Last Updated 24 ಡಿಸೆಂಬರ್ 2025, 5:22 IST