Video | ಹುರಿಗಡಲೆ ನಿಪ್ಪಟ್ಟು – ಒಬ್ಬಟ್ಟಿನ ಜೊತೆಗೂ ಜೈ, ಚಹಾ ಜೊತೆಗೂ ಸೈ
ಈ ಹಬ್ಬದಲ್ಲಿ ನೀವು ಒಬ್ಬಟ್ಟು ಮಾಡುತ್ತಿದ್ದರೆ, ಜೊತೆಗೇ ನಿಪ್ಪಟ್ಟನ್ನೂ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಸಿಹಿ ಕಹಿ ಚಂದ್ರು–ಪ್ರಿಯಾಂಕಾ ಕಾಮತ್ ಈ ವಿಡಿಯೊದಲ್ಲಿ, ಹುರಿಗಡಲೆ ನಿಪ್ಪಟ್ಟು (Hurigadale Nippattu) ಮಾಡಿಕೊಳ್ಳುವುದು ಹೇಗೆ ಎಂದು ಅವರು ಹೇಳಿಕೊಟ್ಟಿದ್ದಾರೆ.Last Updated 27 ಸೆಪ್ಟೆಂಬರ್ 2025, 11:17 IST