ಗುರುವಾರ, 21 ಆಗಸ್ಟ್ 2025
×
ADVERTISEMENT

Cake

ADVERTISEMENT

ನಾಗಮಂಗಲ: ಕೇಕ್ ತಿಂದು ಮಗು ಅಸ್ವಸ್ಥ

ಪುರಸಭಾ ಅಧಿಕಾರಿಗಳಿಂದ ಬೇಕರಿಗೆ ಬೀಗ
Last Updated 23 ಜುಲೈ 2025, 3:00 IST
ನಾಗಮಂಗಲ: ಕೇಕ್ ತಿಂದು ಮಗು ಅಸ್ವಸ್ಥ

ರೆಸಿಪಿ | ಕ್ರಿಸ್‌ಮಸ್‌ಗೆ ಕೊಕೊ ಸಿಹಿ

ರೆಸಿಪಿ | ಕ್ರಿಸ್‌ಮಸ್‌ಗೆ ಕೊಕೊ ಸಿಹಿ
Last Updated 20 ಡಿಸೆಂಬರ್ 2024, 22:37 IST
ರೆಸಿಪಿ | ಕ್ರಿಸ್‌ಮಸ್‌ಗೆ ಕೊಕೊ ಸಿಹಿ

ಚಿನ್ನ ಲೇಪಿತ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ

ನಟಿ ಊರ್ವಶಿ ರೌಟೇಲಾ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರ್‍ಯಾಪರ್‌ ಯೊ ಯೊ ಹನಿ ಸಿಂಗ್‌ ಅವರು ಊರ್ವಶಿ ಅವರಿಗೆ 24 ಕ್ಯಾರೆಟ್‌ ಚಿನ್ನದ ಕೇಕ್‌ ಅನ್ನು ಉಡುಗೊರೆಯಾಗಿ ನೀಡಿದ್ದು, ಅದನ್ನು ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
Last Updated 25 ಫೆಬ್ರುವರಿ 2024, 10:11 IST
ಚಿನ್ನ ಲೇಪಿತ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ

ರಾಣೆಬೆನ್ನೂರು: ಕೇಕ್‌ನಲ್ಲಿ ಅರಳಿದ ರಾಮ ಮಂದಿರ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ಪ್ರವಾಸಿ ಮಂದಿರದ ಬಳಿ ಇರುವ ಬೇಕರಿ ಸರ್ಕಲ್ ಎಂಬ ಬೇಕರಿಯಲ್ಲಿ ಮಹಾಂತೇಶ್ ಎಂಬ ಯುವಕ 20 ಕೆ.ಜಿ ಶುಗರ್ ಪೇಸ್ಟ್‌ನಿಂದ ಅಯೋಧ್ಯೆಯ ರಾಮ ಮಂದಿರದ ಪ್ರತಿಕೃತಿ ನಿರ್ಮಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
Last Updated 18 ಜನವರಿ 2024, 6:15 IST
ರಾಣೆಬೆನ್ನೂರು: ಕೇಕ್‌ನಲ್ಲಿ ಅರಳಿದ ರಾಮ ಮಂದಿರ

ಕ್ರಿಸ್ಮಸ್‌ಗೆ ಹಾಲಿನ ಕೇಕ್‌, ಮಲೈ

ಕ್ರಿಸ್ಮಸ್‌ಗೆ ಹಾಲಿನ ಕೇಕ್‌, ಬೇಕಾಗುವ ಸಾಮಗ್ರಿ: ಸಣ್ಣ ರವೆ 1ಕಪ್, ಹಾಲು ಕಪ್, ಮಿಲ್ಕ್ ಪೌಡರ್ 1/4 ಕಪ್,ಸಕ್ಕರೆ 1 ಕಪ್, ಅಡುಗೆ ಸೋಡಾ 1ಚಮಚ, ಗೋಡಂಬಿ-ಬಾದಾಮಿ,8-10.
Last Updated 15 ಡಿಸೆಂಬರ್ 2023, 22:25 IST
ಕ್ರಿಸ್ಮಸ್‌ಗೆ ಹಾಲಿನ ಕೇಕ್‌, ಮಲೈ

ಕ್ರಿಸ್ಮಸ್‌ ಸಂಭ್ರಮ: ಮನೆಯಲ್ಲಿಯೇ ಮಾಡಿ, ರುಚಿಕರ ಕೇಕು

ಕ್ರಿಸ್ಮಸ್ ಅಂದ ತಕ್ಷಣ ಥಟ್ಟನೆ ನೆನಪಾಗುವುದು ಪ್ಲಮ್ ಕೇಕ್, ಪ್ಲೇನ್ ಪ್ಲಮ್‌ ಕೇಕ್ ಹಾಗೂ ರೋಸ್ಟ್ ಕುಕ್ಸ್. ಸ್ನೇಹಿತರು, ಸಂಬಂಧಿಕರಿಗೆ ಈ ಕೇಕ್‍ಗಳನ್ನು ನೀಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಮನೆಯಲ್ಲೆ ರುಚಿಕರವಾಗಿ ಹಾಗೂ ಸುಲಭವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.
Last Updated 15 ಡಿಸೆಂಬರ್ 2023, 20:29 IST
ಕ್ರಿಸ್ಮಸ್‌ ಸಂಭ್ರಮ: ಮನೆಯಲ್ಲಿಯೇ ಮಾಡಿ, ರುಚಿಕರ ಕೇಕು

ಅಖಿಲೇಶ್ ಯಾದವ್‌ ಹುಟ್ಟುಹಬ್ಬಕ್ಕೆ 'ಟೊಮೆಟೊ' ಆಕಾರದ ಕೇಕ್ ಕತ್ತರಿಸಿದ ಕಾರ್ಯಕರ್ತರು!

ಸಮಾಜವಾದಿ ಪಕ್ಷ ನಾಯಕ ಅಖಿಲೇಶ್‌ ಯಾದವ್‌ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತರು ‘ಟೊಮೆಟೊ‘ ಆಕಾರದ ಕೇಕ್‌ ಕತ್ತರಿಸಿದ್ದಾರೆ. ಆ ಮೂಲಕ ಟೊಮೆಟೊ ಬೆಲೆ ಏರಿಕೆಯ ಬಗ್ಗೆ ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ.
Last Updated 1 ಜುಲೈ 2023, 11:36 IST
ಅಖಿಲೇಶ್ ಯಾದವ್‌ ಹುಟ್ಟುಹಬ್ಬಕ್ಕೆ 'ಟೊಮೆಟೊ' ಆಕಾರದ ಕೇಕ್ ಕತ್ತರಿಸಿದ ಕಾರ್ಯಕರ್ತರು!
ADVERTISEMENT

ಉಡುಪಿ: ತಲವಾರಿನಿಂದ ಕೇಕ್ ಕತ್ತರಿಸಿದ ಆರೋಪಿಗಳ ಬಂಧನ

ಪಡುಬಿದ್ರಿಯ ಪಾದೆಬೆಟ್ಟುವಿನಲ್ಲಿ ಮಾರಕಾಸ್ತ್ರಗಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 4 ಜೂನ್ 2022, 11:16 IST
ಉಡುಪಿ: ತಲವಾರಿನಿಂದ ಕೇಕ್ ಕತ್ತರಿಸಿದ ಆರೋಪಿಗಳ ಬಂಧನ

ಹಿರಿಯೂರು: ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

ಮನುಷ್ಯರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಒಂದು ವರ್ಷದ ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಗಿದೆ.
Last Updated 3 ಮೇ 2022, 7:55 IST
ಹಿರಿಯೂರು: ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

ಮುಂಬೈ ಏರ್‌ಪೋರ್ಟ್‌ನಲ್ಲೇ ಕೇಕ್ ಕತ್ತರಿಸಿದ ಜಾಹ್ನವಿ, ಅಭಿಮಾನಿಗಳಿಂದ ಮೆಚ್ಚುಗೆ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ವಿಡಿಯೊವೊಂದು ವೈರಲ್ ಆಗಿದ್ದು, ಅಲ್ಲಿ ಅವರು ನಡೆದುಕೊಂಡ ರೀತಿಗೆ ಅವರ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.
Last Updated 5 ಮಾರ್ಚ್ 2022, 11:28 IST
ಮುಂಬೈ ಏರ್‌ಪೋರ್ಟ್‌ನಲ್ಲೇ ಕೇಕ್ ಕತ್ತರಿಸಿದ ಜಾಹ್ನವಿ, ಅಭಿಮಾನಿಗಳಿಂದ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT