ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cook

ADVERTISEMENT

ದೌರ್ಜನ್ಯ ಆರೋಪ: ಈಶ್ವರಮಂಗಲ ವಸತಿ ನಿಲಯದ ಅಡುಗೆ ಸಿಬ್ಬಂದಿಗೆ ಕಡ್ಡಾಯ ರಜೆ

ವಿದ್ಯಾರ್ಥಿಗಳ ಪ್ರತಿಭಟನೆ
Last Updated 14 ಫೆಬ್ರುವರಿ 2024, 3:14 IST
fallback

‘ಅಡುಗೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ’

ಕೊಪ್ಪದಲ್ಲಿ ಬ್ರಾಹ್ಮಣ ಅಡುಗೆ ಕಾರ್ಮಿಕರ ಸಂಘ ಉದ್ಘಾಟನೆ
Last Updated 28 ಸೆಪ್ಟೆಂಬರ್ 2022, 16:31 IST
‘ಅಡುಗೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ’

ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳ ವಿರೋಧ: ಅಡುಗೆ ಕೆಲಸದಿಂದ ದಲಿತ ಮಹಿಳೆ ವಜಾ

ಈ ತಿಂಗಳ ಆರಂಭದಲ್ಲಿ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ ಬಳಿಕ, ಆಕೆ ತಯಾರಿಸಿದ ಊಟವನ್ನು ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ್ದರು. ಮನೆಯಿಂದಲೇ ಊಟದ ಬಾಕ್ಸ್ ತರುತ್ತಿದ್ದರು. ಮೇಲ್ಜಾತಿಯ ಮಹಿಳೆ ಸಂದರ್ಶನದಲ್ಲಿ ಭಾಗವಹಿಸಿದ್ದರೂ ಸಹ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ್ದೇಕೆ? ಎಂದು ವಿದ್ಯಾರ್ಥಿಗಳ ಪೋಷಕರೂ ವಿರೋಧ ವ್ಯಕ್ತಪಡಿಸಿದ್ದರು.
Last Updated 23 ಡಿಸೆಂಬರ್ 2021, 14:19 IST
ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳ ವಿರೋಧ: ಅಡುಗೆ ಕೆಲಸದಿಂದ ದಲಿತ ಮಹಿಳೆ ವಜಾ

ಸಮಯ ಉಳಿಸುವ ಸ್ಮಾರ್ಟ್‌ ಅಡುಗೆ ಪಾಟ್‌

ಅಡುಗೆ ವಿಷಯ ಬಂದಾಗ ಗೃಹಿಣಿಯರು ಮಾತ್ರವಲ್ಲ, ಪ್ರತಿಯೊಬ್ಬರೂ ಈಗ ಸ್ಮಾರ್ಟ್‌ ತಂತ್ರಜ್ಞಾನದ ಮೇಲೆ ಕಣ್ಣಿಟ್ಟಿರುತ್ತಾರೆ. ಅದರಲ್ಲೂ ಅಡುಗೆಮನೆಯಲ್ಲಿ ಬಳಕೆಯಾಗುವಂತಹ ಸಣ್ಣಪುಟ್ಟ ಸಲಕರಣೆಗಳು ಆ್ಯಪ್‌ಗೆ ಜೋಡಣೆಯಾದರೆ ಕೆಲಸ ಸಲೀಸಲ್ಲವೇ? ಈ ವಿಷಯದಲ್ಲಿ ಇನ್‌ಸ್ಟಂಟ್‌ ಪಾಟ್‌ ನಮ್ಮ ಕಣ್ಣೆದುರು ನಿಲ್ಲುತ್ತದೆ.
Last Updated 27 ಏಪ್ರಿಲ್ 2021, 19:30 IST
ಸಮಯ ಉಳಿಸುವ ಸ್ಮಾರ್ಟ್‌ ಅಡುಗೆ ಪಾಟ್‌

ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪಾಕಪ್ರಾವೀಣ್ಯ: ಸುದರ್ಶನ್ ಬೆದ್ರಾಡಿ ಯಶಸ್ಸಿನ ಓಟ

ಸುದರ್ಶನ್‌ ಭಟ್ ಬೆದ್ರಾಡಿ ಹಾಗೂ ಮನೋಹರ್ ಭಟ್ ಬೆದ್ರಾಡಿ ಅವಳಿ ಸಹೋದರರ ಅಡುಗೆ ವಿಡಿಯೊಗಳನ್ನು ಬಹುಶಃ ನೋಡದವರು ಇಲ್ಲವೇ ಇಲ್ಲ ಎನ್ನಬಹುದು. ತಮ್ಮ ಮಾತು, ಹಾವಭಾವದ ಜೊತೆಗೆ ಸಾಂಪ್ರದಾಯಿಕ ರುಚಿಯ ಅಡುಗೆ ವಿಡಿಯೊಗಳ ಮೂಲಕ ಜನರ ಮುಂದೆ ಬರುವ ಇವರು ಈಗ ಕರ್ನಾಟಕಕ್ಕೆ ಅಚ್ಚುಮೆಚ್ಚಾಗಿದ್ದಾರೆ.
Last Updated 15 ಫೆಬ್ರುವರಿ 2021, 14:16 IST
ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪಾಕಪ್ರಾವೀಣ್ಯ: ಸುದರ್ಶನ್ ಬೆದ್ರಾಡಿ ಯಶಸ್ಸಿನ ಓಟ

ಕಲಾವಿದರ ಪಾಕ ‘ಕಲೆ’

ನಂದಿನಿ ಲೇಔಟ್‌ನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭ
Last Updated 17 ಜೂನ್ 2020, 23:15 IST
ಕಲಾವಿದರ ಪಾಕ ‘ಕಲೆ’

‘ಮನೆಯಲ್ಲಿ ನಾನೇ ಕುಕ್‌’

‘ಸಿಂಪಲ್ಲಾಗೊಂದು ಲವ್‌ ಸ್ಟೋರಿ’ ಹಾಗೂ ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ಹೆಸರು ಕೇಳಿದರೆ ನೆನಪಾಗುವವರು ನಟಿ ಶ್ವೇತಾ ಶ್ರೀವಾಸ್ತವ್. ಸದಾ ಹಸನ್ಮುಖಿಯಾಗಿರುವ ಅವರು ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಸಮೃದ್ಧ ಆಹಾರ ಸೇವನೆಯೇ ಮದ್ದುಎಂದು ಹೇಳುತ್ತಾರೆ
Last Updated 4 ಜುಲೈ 2018, 20:28 IST
‘ಮನೆಯಲ್ಲಿ ನಾನೇ ಕುಕ್‌’
ADVERTISEMENT
ADVERTISEMENT
ADVERTISEMENT
ADVERTISEMENT