ರಥೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಪುಟ್ಟಜೋಡಿಯೊಂದು ಸಾರ್ವಜನಿಕರ ಗಮನ ಸೆಳೆಯಿತು.
ಹೊಳೆನರಸೀಪುರದ ಐಸಿರಿ ಅಸೋಸಿಯೇಟ್ ಮಾಲೀಕ ರೋಹಿತ್ ಅವರು 6 ಅಡಿ ಎತ್ತರದ 24 ಗಂಟೆ ಉರಿಯುವ ಗಂಧದಕಡ್ಡಿಯನ್ನು ದೇವಾಲಯ ಮುಂದೆ ಹಚ್ಚಿದ್ದರು. ಸಾವಿರಕ್ಕೂ ಹೆಚ್ಚು ಜನರಿಗೆ ನಿತ್ಯ ಬಳಸುವ ಸೈಕಲ್ ಬ್ರಾಂಡ್ ಗಂಧದಕಡ್ಡಿ ಹಾಗೂ ಬೀಸಣಿಗೆ ಉಚಿತವಾಗಿ ನೀಡಿದರು