ಗುರುವಾರ, 29 ಜನವರಿ 2026
×
ADVERTISEMENT

jatre

ADVERTISEMENT

ಚಿಕ್ಕಕಬ್ಬಳ್ಳಿ: ದುರುಗಮ್ಮ ದೇವಿ ಜಾತ್ರೆ

Temple Fair Karnataka: ಪ್ರತಿ 13 ವರ್ಷಗಳಿಗೊಮ್ಮೆ ನಡೆಯುವ ದುರುಗಮ್ಮ ದೇವಿ ಜಾತ್ರೆ ಹರಪನಹಳ್ಳಿಯ ಚಿಕ್ಕಕಬ್ಬಳ್ಳಿ ಗ್ರಾಮದಲ್ಲಿ ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಡಗರದಿಂದ ಜರುಗಿತು. ಮಂಗಳವಾರ ದೇವಿಯ ಹೊಳೆ ಪೂಜೆಯ ಮೆರವಣಿಗೆ ನಡೆಯಿತು.
Last Updated 29 ಜನವರಿ 2026, 5:58 IST
ಚಿಕ್ಕಕಬ್ಬಳ್ಳಿ: ದುರುಗಮ್ಮ ದೇವಿ ಜಾತ್ರೆ

ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

Religious Festival Dharwad: ಧಾರವಾಡದ ಹೆಬ್ಬಳ್ಳಿ ರಸ್ತೆಯ ತುಳಜಾಭವಾನಿ ದೇಗುಲದಲ್ಲಿ ಜ.30 ಮತ್ತು 31ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ, ಉಡಿತುಂಬುವ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಸಂಭ್ರಮ ಹಮ್ಮಿಕೊಳ್ಳಲಾಗಿದೆ.
Last Updated 29 ಜನವರಿ 2026, 3:13 IST
ತುಳಜಾಭವಾನಿ ದೇವಿ ಜಾತ್ರೆ ನಾಳೆಯಿಂದ 

ಗಂಗಾವತಿ | ಪಂಪಾ ವಿರೂಪಾಕ್ಷೇಶ್ವರ ಭ್ರಹ್ಮರಥೋತ್ಸವ

Temple Festival Karnataka: ಗಂಗಾವತಿಯ ಹಿರೇಜಂತಕಲ್ ಸಮೀಪದ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಾನುವಾರ ಭಕ್ತರ ಸಮ್ಮುಖದಲ್ಲಿ ಭ್ರಹ್ಮರಥೋತ್ಸವ ಸಂಭ್ರಮದಿಂದ ಜರುಗಿತು. ಪೂಜೆ, ಹೋಮ-ಹವನ, ದಾಸೋಹ ವ್ಯವಸ್ಥೆ ಇತ್ಯಾದಿ ಪ್ರಮುಖ ಆಕರ್ಷಣೆಯಾಗಿದವು.
Last Updated 26 ಜನವರಿ 2026, 7:31 IST
ಗಂಗಾವತಿ | ಪಂಪಾ ವಿರೂಪಾಕ್ಷೇಶ್ವರ ಭ್ರಹ್ಮರಥೋತ್ಸವ

ಹುಮನಾಬಾದ್ | ವೀರಭದ್ರೇಶ್ವರ ಜಾತ್ರೆ ಸರ್ವಧರ್ಮೀಯರ ಉತ್ಸವ

ಹುಮನಾಬಾದ್‌ನಲ್ಲಿ ನಡೆಯುವ ಶ್ರೀ ವೀರಭದ್ರೇಶ್ವರ ಜಾತ್ರೆ ಸರ್ವಧರ್ಮೀಯರ ಉತ್ಸವವಾಗಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ. ಐತಿಹಾಸಿಕ ವಾಸ್ತುಶಿಲ್ಪದ ದೇಗುಲ, ಪುರಾತನ ಕಥೆಗಳು, ವೈಶಿಷ್ಟ್ಯಮಯ ರಥೋತ್ಸವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ.
Last Updated 26 ಜನವರಿ 2026, 6:57 IST
ಹುಮನಾಬಾದ್ | ವೀರಭದ್ರೇಶ್ವರ ಜಾತ್ರೆ ಸರ್ವಧರ್ಮೀಯರ ಉತ್ಸವ

ಇಳಕಲ್ | ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ

Neelakanteshwara Procession: ಕುರುಹಿನಶೆಟ್ಟಿ ಸಮಾಜದಿಂದ ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಬನ್ನಿಕಟ್ಟಿಯ ದೇವಾಲಯದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.
Last Updated 26 ಜನವರಿ 2026, 5:10 IST
ಇಳಕಲ್ | ನೀಲಕಂಠೇಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ

ಭಟ್ಕಳ | ವಿಜೃಂಭಣೆಯಿಂದ ನಡದ ಮುರ್ಡೇಶ್ವರ ರಥೋತ್ಸವ

Temple Festival: ಭಟ್ಕಳ: ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ಮಾತ್ಹೋಬಾರ ದೇವರ ಮಹಾರಥೋತ್ಸವ ಜ.19ರಂದು ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.
Last Updated 21 ಜನವರಿ 2026, 6:15 IST
ಭಟ್ಕಳ | ವಿಜೃಂಭಣೆಯಿಂದ ನಡದ ಮುರ್ಡೇಶ್ವರ ರಥೋತ್ಸವ

ಮಾರಿಕಾಂಬಾ ಜಾತ್ರೆ ಫೆ.24ರಿಂದ ಪ್ರಾರಂಭ: ಭಕ್ತರ ಸೌಲಭ್ಯಕ್ಕೆ ಸಕಲ ಸಿದ್ಧತೆ

Religious Festival: byline no author page goes here ಶಿರಸಿ: ಶಕ್ತಿ ದೇವತೆಯಾದ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಫೆ.24ರಿಂದ ಮಾ.4ರವರೆಗೆ ನಡೆಯಲಿದ್ದು, 30 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಕಲ ಸಿದ್ಧತೆಗಳು ನಡೆಯುತ್ತಿವೆ.
Last Updated 21 ಜನವರಿ 2026, 6:07 IST
ಮಾರಿಕಾಂಬಾ ಜಾತ್ರೆ ಫೆ.24ರಿಂದ ಪ್ರಾರಂಭ: ಭಕ್ತರ ಸೌಲಭ್ಯಕ್ಕೆ ಸಕಲ ಸಿದ್ಧತೆ
ADVERTISEMENT

ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

Desi Cattle Fest: ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ಹಳ್ಳಿಕಾರ್, ಅಮೃತಮಹಲ್ ಸೇರಿದಂತೆ ಸಾವಿರಾರು ದೇಸಿ ದನಗಳ ಜಾತ್ರೆ ಮೇಳೈಸಿದ್ದು, ರೈತರು–ವ್ಯಾಪಾರಸ್ಥರಿಂದ ಸ್ಥಳ ಜನಾಕರ್ಷಣೆಯ ತಾಣವಾಗಿದೆ.
Last Updated 21 ಜನವರಿ 2026, 4:42 IST
ಕೆ.ಆರ್.ಪೇಟೆ | ಹೇಮಗಿರಿ ಬೆಟ್ಟದಲ್ಲಿ ದೇಸಿ ದನಗಳ ಕಲರವ

ತ್ಯಾವಣಿಗೆ | ವಿಜೃಂಭಣೆಯ ಚೌಡೇಶ್ವರಿ ಜಾತ್ರೆ

Temple Fair Karnataka: ತ್ಯಾವಣಿಗೆ ಗ್ರಾಮದ ಚೌಡೇಶ್ವರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಹರಕೆ ಸಲ್ಲಿಸಿದರು. ಹೂವಿನ ಅಲಂಕಾರ, ಅಭಿಷೇಕ, ಮಹಾಪೂಜೆಯೊಂದಿಗೆ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
Last Updated 21 ಜನವರಿ 2026, 2:21 IST
ತ್ಯಾವಣಿಗೆ | ವಿಜೃಂಭಣೆಯ ಚೌಡೇಶ್ವರಿ ಜಾತ್ರೆ

ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ

Bagalkot Festival: ಬಾಗಲಕೋಟೆ: ಉತ್ತರ ಕರ್ನಾಟಕದ ಧಾರ್ಮಿಕ ಪುಣ್ಯ ಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ಜಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯಗಳ ಭಕ್ತರು ದೇವಿಗೆ ಭಕ್ತಿಯ ಪೂಜೆ ಸಲ್ಲಿಸುತ್ತಿದ್ದಾರೆ. ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವ ಜೊತೆಗೆ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ.
Last Updated 19 ಜನವರಿ 2026, 7:27 IST
ಬಾದಾಮಿ ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕಗಳ ಜೋಶ್, ಜನ ಸಾಗರ
ADVERTISEMENT
ADVERTISEMENT
ADVERTISEMENT