ಶನಿವಾರ, 14 ಮಾರ್ಚ್ 2026
×
ADVERTISEMENT

ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ

ಅನಾಥ ಮಕ್ಕಳ ಸಲುಹಿದ್ದ ಕುಟುಂಬ * ಭಾವೈಕ್ಯದ ಮದುವೆಗೆ ಸಾಕ್ಷಿಯಾದ ಬಸ್ತವಾಡ ಗ್ರಾಮ
Published : 9 ಫೆಬ್ರುವರಿ 2026, 0:30 IST
Last Updated : 9 ಫೆಬ್ರುವರಿ 2026, 0:30 IST
ADVERTISEMENT
ಫಾಲೋ ಮಾಡಿ
Comments
ಮನುಷ್ಯರೆಲ್ಲ ಒಂದೇ ಎಂಬುದು ನನ್ನ ಭಾವನೆ. ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಂತೆಯೇ ಬೆಳೆದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ.
ಮೆಹಬೂಬ್ ಹಸನ್ ನಾಯಿಕ್ (ಮುಲ್ಲಾ) ಪಾಲಕ
ಧರ್ಮ ಸಂಘರ್ಷಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಾಯಿಕವಾಡಿ ಕುಟುಂಬದವರು ತಗೆದುಕೊಂಡ ನಿರ್ಧಾರ ಇಡೀ ದೇಶಕ್ಕೆ ಮಾದರಿ.
ಬಸವಪ್ರಭು ವಂಟಮೂರಿ ಅಧ್ಯಕ್ಷ ಜಿಲ್ಲಾ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT