ಶನಿವಾರ, 18 ಅಕ್ಟೋಬರ್ 2025
×
ADVERTISEMENT

Muslim

ADVERTISEMENT

ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್

‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ‘ಮೃತ ವ್ಯಕ್ತಿಗೆ ಸೇರಿದ ಎಲ್ಲಾ ಸ್ವತ್ತುಗಳು ಮುಸ್ಲಿಂ ಕಾನೂನಿನ ಪ್ರಕಾರ ಹಂಚಬೇಕಾದ ಪಿತ್ರಾರ್ಜಿತ ಆಸ್ತಿಯ ಭಾಗವಾಗಿರುತ್ತವೆ’ ಎಂದು ತೀರ್ಪು ನೀಡಿದೆ.
Last Updated 17 ಅಕ್ಟೋಬರ್ 2025, 15:37 IST
ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್

Hassanmba Temple: ಮುಸ್ಲಿಮರಿಂದಲೂ ‘ಹಾಸನಾಂಬೆ’ ದರ್ಶನ

Hassanamba Festival: ಹಾಸನದಲ್ಲಿ ಹಾಸನಾಂಬೆ ದರ್ಶನೋತ್ಸವದ ಮೂರನೇ ದಿನ ಮುಸ್ಲಿಮರಾದ ಅನ್ವರ್ ಹುಸೇನ್ ಮತ್ತು ಹಸೀನಾ ಲತೀಫ್ ದೇವಿಯ ದರ್ಶನ ಪಡೆದು, ಸೌಹಾರ್ದತೆ ಮತ್ತು ಧರ್ಮಸಾಮರಸ್ಯದ ಸಂದೇಶ ನೀಡಿದ್ದಾರೆ.
Last Updated 12 ಅಕ್ಟೋಬರ್ 2025, 1:30 IST
Hassanmba Temple: ಮುಸ್ಲಿಮರಿಂದಲೂ ‘ಹಾಸನಾಂಬೆ’ ದರ್ಶನ

ಉತ್ತರ ಪ್ರದೇಶ: ಅನಧಿಕೃತ ಜಾಗದಲ್ಲಿ ನಿರ್ಮಿಸಿದ್ದ ಮಸೀದಿ ಕೆಡವಿದ ಮುಸ್ಲಿಮರು

UP Mosque: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ರಾಯ ಬುಜುರ್ಗ್ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೌಸುಲ್‌ಬರಾ ಮಸೀದಿಯನ್ನು ಮಸೀದಿ ಸಮಿತಿಯ ಸದಸ್ಯರು ಸ್ವತಃ ಬುಲ್ಡೋಜರ್ ಮೂಲಕ ನೆಲಸಮ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 6 ಅಕ್ಟೋಬರ್ 2025, 2:38 IST
ಉತ್ತರ ಪ್ರದೇಶ: ಅನಧಿಕೃತ ಜಾಗದಲ್ಲಿ ನಿರ್ಮಿಸಿದ್ದ ಮಸೀದಿ ಕೆಡವಿದ ಮುಸ್ಲಿಮರು

ಜೇವರ್ಗಿ | ಇಸ್ಲಾಂ ಪವಿತ್ರ ಸ್ಥಳಗಳ ಬಗ್ಗೆ ಅವಹೇಳನಕಾರಿ ಪೋಸ್ಟ್‌: ಯುವಕನ ಬಂಧನ

Religious Post Case: ಇಸ್ಲಾಂ ಧರ್ಮದ ಪವಿತ್ರ ಮೆಕ್ಕಾ–ಮದೀನಾ ಕುರಿತ ಅವಹೇಳನಕಾರಿ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದ ಮೇಲೆ ಕಲಬುರಗಿಯ ಇಜೇರಿ ಗ್ರಾಮದ ಆನಂದ ಗುತ್ತೇದಾರನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2025, 12:56 IST
ಜೇವರ್ಗಿ | ಇಸ್ಲಾಂ ಪವಿತ್ರ ಸ್ಥಳಗಳ ಬಗ್ಗೆ ಅವಹೇಳನಕಾರಿ ಪೋಸ್ಟ್‌: ಯುವಕನ ಬಂಧನ

ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ₹5 ಲಕ್ಷ ಪರಿಹಾರ

Minority Welfare: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು "ಸಾಂತ್ವನ ಯೋಜನೆ"ಯನ್ನು ಪ್ರಾರಂಭಿಸಿದೆ. ನೈಸರ್ಗಿಕ ವಿಕೋಪ ಮತ್ತು ಕೋಮು ಹಿಂಸಾಚಾರದಿಂದ ಮನೆಗಳು ನಾಶವಾದರೆ ನೆರವು ನೀಡಲಾಗುತ್ತದೆ.
Last Updated 30 ಸೆಪ್ಟೆಂಬರ್ 2025, 5:27 IST
ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ₹5 ಲಕ್ಷ ಪರಿಹಾರ

ರಾಮನಗರ: ಹಿಂದೂ–ಮುಸ್ಲಿಂ ಪ್ರೇಮಿಗಳ ಅರ್ಧ ತಲೆ ಬೋಳಿಸಿದ ಐವರ ಬಂಧನ

Religious Intolerance: ಹಿಂದೂ ಮತ್ತು ಮುಸ್ಲಿಂ ಪ್ರೇಮಿಗಳಿಬ್ಬರ ಮೇಲೆ ಹಲ್ಲೆ ನಡೆಸಿ, ತಲೆಯನ್ನು ಅರ್ಧ ಬೋಳಿಸಿದ ಘಟನೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ನ್ಯಾಯ ಕ್ರಮ ಕೈಗೊಳ್ಳಲಾಗುತ್ತಿದ್ದು ಶಾಂತಿ ಸಭೆ ನಡೆದಿದೆ.
Last Updated 22 ಸೆಪ್ಟೆಂಬರ್ 2025, 0:30 IST
ರಾಮನಗರ: ಹಿಂದೂ–ಮುಸ್ಲಿಂ ಪ್ರೇಮಿಗಳ ಅರ್ಧ ತಲೆ ಬೋಳಿಸಿದ ಐವರ ಬಂಧನ

ಬಿಜೆಪಿಯಿಂದ ಹಿಂದೂ–ಮುಸ್ಲಿಂ ಧ್ರುವೀಕರಣ: ಬಿ.ಕೆ.ಚಂದ್ರಶೇಖರ್

Congress Leader: ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಬಿಜೆಪಿಯ ನಿಜವಾದ ರಾಜಕೀಯ ತಂತ್ರ ಇದು. ಗೋಧ್ರಾ ಹತ್ಯಾಕಾಂಡವಾಗಲಿ, ಎಲ್.ಕೆ.ಅಡ್ವಾಣಿಯವರ ರಾಮ ರಥಯಾತ್ರೆಯಾಗಲಿ, ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗಲಿ... ಚುನಾವಣೆ ಗೆಲ್ಲಲು ಇದುವೇ ಬಿಜೆಪಿಯ ಕಾರ್ಯಸೂಚಿ’ ಎಂದಿದ್ದಾರೆ.
Last Updated 21 ಸೆಪ್ಟೆಂಬರ್ 2025, 23:47 IST
ಬಿಜೆಪಿಯಿಂದ ಹಿಂದೂ–ಮುಸ್ಲಿಂ ಧ್ರುವೀಕರಣ: ಬಿ.ಕೆ.ಚಂದ್ರಶೇಖರ್
ADVERTISEMENT

‘ಇಸ್ಲಾಂ’ ಧರ್ಮ, ‘ಮುಸ್ಲಿಂ’ ಜಾತಿ ಎಂದು ನಮೂದಿಸಿ: ಸಮುದಾಯದ ನಾಯಕರು ಮನವಿ

Jain Religion Demand: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಜೈನರನ್ನು ‘ಹಿಂದೂ’ ಎಂಬ ಬದಲು ‘ಜೈನ’ ಎಂದು ಧರ್ಮದ ಕಾಲಂನಲ್ಲಿ ಸರಿಯಾಗಿ ದಾಖಲಿಸಬೇಕೆಂದು ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2025, 17:09 IST
‘ಇಸ್ಲಾಂ’ ಧರ್ಮ, ‘ಮುಸ್ಲಿಂ’ ಜಾತಿ ಎಂದು ನಮೂದಿಸಿ: ಸಮುದಾಯದ ನಾಯಕರು ಮನವಿ

ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಮರ ಪ್ರತಿಭಟನೆ

‘ಐ ಲವ್ ಮಹಮ್ಮದ್’ ಬ್ಯಾನರ್‌ ವಿರುದ್ಧ ಎಫ್‌ಐಆರ್‌ಗೆ ಖಂಡನೆ
Last Updated 20 ಸೆಪ್ಟೆಂಬರ್ 2025, 5:32 IST
ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಮರ ಪ್ರತಿಭಟನೆ

BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು

Assam BJP Controversy: ಮುಸ್ಲಿಂ ಸಮುದಾಯವನ್ನು ನಿಂದಿಸುವ ಹಾಗೂ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಎಐ ವಿಡಿಯೊ ಹಂಚಿಕೊಂಡ ಅಸ್ಸಾಂ ಬಿಜೆಪಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:24 IST
BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು
ADVERTISEMENT
ADVERTISEMENT
ADVERTISEMENT