ಬುಧವಾರ, 11 ಮಾರ್ಚ್ 2026
×
ADVERTISEMENT

ಮಹಾರಾಷ್ಟ್ರ: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ರದ್ದು; ಸರ್ಕಾರ ಆದೇಶ

Published : 18 ಫೆಬ್ರುವರಿ 2026, 6:23 IST
Last Updated : 18 ಫೆಬ್ರುವರಿ 2026, 6:23 IST
ADVERTISEMENT
ಫಾಲೋ ಮಾಡಿ
Comments
ಮುಸ್ಲಿಂ ಮೀಸಲಾತಿ ರದ್ದು ಮಾಡಿರುವುದು ತಪ್ಪಾದ ನಿರ್ಧಾರ. ಈ ಮೂಲಕ ಮಹಾಯುತಿ ಮೈತ್ರಿ ಸರ್ಕಾರವು ಅನ್ಯಾಯ ಎಸಗಿದೆ
ನಸೀಮ್ ಖಾನ್ ಕಾಂಗ್ರೆಸ್‌ ರಾಜ್ಯ ಕಾರ್ಯಕಾರಿ ಸಮಿತಿ  ಮಾಜಿ ಸದಸ್ಯ
ಬಿಜೆಪಿಯು ಪಕ್ಷದಲ್ಲಿರುವ ಮತ್ತು ಮಿತ್ರಪಕ್ಷಗಳ ಮುಸ್ಲಿಂ ನಾಯಕರಿಗೆ ಸರಿಯಾದ ಗೌರವ ನೀಡುವುದಿಲ್ಲ ಎಂಬುದಕ್ಕೆ ಈ ನಿರ್ಧಾರವೇ ಸಾಕ್ಷಿ
ಕ್ಲೈಡ್ ಕ್ರಾಸ್ಟೊ ಎನ್‌ಸಿಪಿ (ಎಸ್‌ಪಿ) ವಕ್ತಾರ
ಅಲ್ಪಸಂಖ್ಯಾತ ಸಮುದಾಯದ ಯುವಕರು ಐಎಎಸ್ ಮತ್ತು ಐಪಿಎಸ್‌ ಅಧಿಕಾರಿಗಳಾಗುವುದು ಆಡಳಿತಾರೂಢ ಪಕ್ಷಕ್ಕೆ ಇಷ್ಟವಿಲ್ಲ. ಅವರು ಆಟೊ ಚಾಲಕರಾಗಿರಬೇಕು ಕಾರುಗಳನ್ನು ಸ್ವಚ್ಛಗೊಳಿಸಬೇಕು ಎಂದು ಅದು ಬಯಸುತ್ತದೆನಾಯಕ 
ಇಮ್ತಿಯಾಜ್‌ ಜಲೀಲ್‌ ಎಐಎಂಐಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT