ಹಿಂದೂ, ಬೌದ್ಧ, ಸಿಖ್ ಧರ್ಮೀಯರಿಗೆ ಮಾತ್ರ ಎಸ್ಸಿ ಮೀಸಲಾತಿ: ದೇವೇಂದ್ರ ಪಢಣವೀಸ್
ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮೀಯರ ಹೊರತಾಗಿ ಬೇರೆಯವರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಹೊಂದಿದ್ದರೆ ಅದನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್ ಅವರು ಗುರುವಾರ ತಿಳಿಸಿದ್ದಾರೆ.Last Updated 18 ಜುಲೈ 2025, 13:59 IST