ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Reservation

ADVERTISEMENT

ಉತ್ತರಾಖಂಡ | ಅಗ್ನಿವೀರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಘೋಷಣೆ

ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ನಂತರ ನಿವೃತರಾಗುವ 'ಅಗ್ನಿವೀರ'ರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಘೋಷಿಸಿದ್ದಾರೆ.
Last Updated 26 ಜುಲೈ 2024, 13:07 IST
ಉತ್ತರಾಖಂಡ | ಅಗ್ನಿವೀರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಘೋಷಣೆ

ಉದ್ಯೋಗ ಮೀಸಲು ಮಸೂದೆ ಪ್ರಶ್ನಿಸಿ ಪಿಐಎಲ್

ಕೈಗಾರಿಕೆಗಳು–ಕಾರ್ಖಾನೆಗಳು ಮತ್ತು ಇತರೆ ಸ್ಥಾಪನೆಗಳಲ್ಲಿ ರಾಜ್ಯದ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ಆಗಸ್ಟ್ 7ಕ್ಕೆ ನಿಗದಿಯಾಗಿದೆ.
Last Updated 24 ಜುಲೈ 2024, 15:39 IST
ಉದ್ಯೋಗ ಮೀಸಲು ಮಸೂದೆ ಪ್ರಶ್ನಿಸಿ ಪಿಐಎಲ್

Bangladesh Protests | ಸಹಜ ಸ್ಥಿತಿಯತ್ತ ಬಾಂಗ್ಲಾದೇಶ

ಹಿಂಸಾಚಾರಪೀಡಿತ ಬಾಂಗ್ಲಾದೇಶವು ಸೀಮಿತ ವ್ಯಾಪ್ತಿಯೊಳಗೆ ಇಂಟರ್‌ನೆಟ್‌ನ ಮರುಸಂಪರ್ಕ ಹಾಗೂ ಸರ್ಕಾರಿ ಕಚೇರಿಗಳ ಆರಂಭದೊಂದಿಗೆ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ.
Last Updated 24 ಜುಲೈ 2024, 14:00 IST
Bangladesh Protests | ಸಹಜ ಸ್ಥಿತಿಯತ್ತ ಬಾಂಗ್ಲಾದೇಶ

ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ

ಮೀಸಲು ಮತ್ತು ಹಿಂದುಳಿದ ಪ್ರವರ್ಗಗಳಿಗೆ ಸೇರಿದ 1,195 ಅಭ್ಯರ್ಥಿಗಳು ಐದು ವರ್ಷಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ.
Last Updated 24 ಜುಲೈ 2024, 12:26 IST
ಮೀಸಲು ಪ್ರವರ್ಗ: ಐದು ವರ್ಷಗಳಲ್ಲಿ 1,195 ಅಧಿಕಾರಿಗಳ ನೇಮಕ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಬಯೋಕಾನ್‌ಗೆ ತಟ್ಟಿದ ಬಾಯ್ಕಾಟ್ ಬಿಸಿ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ, ಸಮೀರ್‌ ನಿಗಮ್‌ ಮುಂತಾದವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
Last Updated 21 ಜುಲೈ 2024, 13:40 IST
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಬಯೋಕಾನ್‌ಗೆ ತಟ್ಟಿದ ಬಾಯ್ಕಾಟ್ ಬಿಸಿ

ಬಾಂಗ್ಲಾದೇಶ ಮೀಸಲಾತಿ ಹೋರಾಟ: ಕರ್ಫ್ಯೂ ವಿಸ್ತರಣೆ

ಉದ್ಯೋಗ ಮೀಸಲಾತಿ ಸಂಬಂಧ ಇಂದು ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು, ಕರ್ಫ್ಯೂವನ್ನು ಭಾನುವಾರವೂ ವಿಸ್ತರಿಸಲಾಗಿದೆ.
Last Updated 21 ಜುಲೈ 2024, 6:06 IST
ಬಾಂಗ್ಲಾದೇಶ ಮೀಸಲಾತಿ ಹೋರಾಟ: ಕರ್ಫ್ಯೂ ವಿಸ್ತರಣೆ

ಖಾಸಗಿ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಿ: ಮನವಿ

ರಾಜ್ಯದಲ್ಲಿ ಖಾಸಗಿ ಮತ್ತು ಅರೆ ಖಾಸಗಿ ಕಂಪನಿಗಳಲ್ಲಿ ಮೂಲ ಕನ್ನಡಿಗರಿಗೆ ಶೇ 75ರಷ್ಟು ಮೀಸಲಿಡಬೇಕು ಎಂಬ ವಿಧೇಯಕವನ್ನು ಸರ್ಕಾರಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 20 ಜುಲೈ 2024, 7:01 IST
ಖಾಸಗಿ ಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಿ: ಮನವಿ
ADVERTISEMENT

ಬಾಂಗ್ಲಾ | ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಸಾವಿನ ಸಂಖ್ಯೆ 105ಕ್ಕೆ ಏರಿಕೆ

ಭದ್ರತಾ ಪಡೆಗಳಿಂದ ಗುಂಡಿನ ದಾಳಿ
Last Updated 19 ಜುಲೈ 2024, 20:53 IST
ಬಾಂಗ್ಲಾ | ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಸಾವಿನ ಸಂಖ್ಯೆ 105ಕ್ಕೆ ಏರಿಕೆ

ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಪ್ರತಿಭಟನಕಾರರ ಮೇಲೆ ಗ್ರೆನೇಡ್‌, ಗುಂಡಿನ ದಾಳಿ

ಸಮರ್ಥಿಸಿಕೊಂಡ ಶೇಕ್‌ ಹಸೀನಾ
Last Updated 19 ಜುಲೈ 2024, 13:58 IST
ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಪ್ರತಿಭಟನಕಾರರ ಮೇಲೆ ಗ್ರೆನೇಡ್‌, ಗುಂಡಿನ ದಾಳಿ

ಮೀಸಲಾತಿ ಹಿಂಸಾಚಾರ ಬಾಂಗ್ಲಾದ ಆಂತರಿಕ ವಿಷಯ ಎಂದ ಭಾರತದ ವಿದೇಶಾಂಗ ಇಲಾಖೆ

ಬಾಂಗ್ಲಾದೇಶದಲ್ಲಿನ ಎಲ್ಲ ಭಾರತೀಯರು ಸುರಕ್ಷಿತವಾಗಿದ್ದಾರೆ. ಅವರ ಸಹಾಯಕ್ಕೆ 24X7 ಸಹಾಯವಾಣಿ ತೆರೆಯಲಾಗಿದೆ: ವಿದೇಶಾಂಗ ಇಲಾಖೆ
Last Updated 19 ಜುಲೈ 2024, 12:46 IST
ಮೀಸಲಾತಿ ಹಿಂಸಾಚಾರ ಬಾಂಗ್ಲಾದ ಆಂತರಿಕ ವಿಷಯ ಎಂದ ಭಾರತದ ವಿದೇಶಾಂಗ ಇಲಾಖೆ
ADVERTISEMENT
ADVERTISEMENT
ADVERTISEMENT