ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Marriage

ADVERTISEMENT

ವಿಚ್ಛೇದನ ಹೆಚ್ಚಳಕ್ಕೆ ಕಡಿವಾಣ: ಆನಂದಮಯ ದಾಂಪತ್ಯಕ್ಕಾಗಿ ಹೀಗೊಂದು ಕಾರ್ಯಾಗಾರ

ಆನಂದಮಯ ವೈವಾಹಿಕ ಜೀವನಕ್ಕಾಗಿ ಸುಭದ್ರ ಅಡಿಪಾಯ ಕಾರ್ಯಾಗಾರ ಜೂನ್ 3ರಂದು– ವಿವರ ಇಲ್ಲಿದೆ
Last Updated 26 ಮೇ 2023, 14:38 IST
ವಿಚ್ಛೇದನ ಹೆಚ್ಚಳಕ್ಕೆ ಕಡಿವಾಣ: ಆನಂದಮಯ ದಾಂಪತ್ಯಕ್ಕಾಗಿ ಹೀಗೊಂದು ಕಾರ್ಯಾಗಾರ

ಕೊಡಗು ಸುನ್ನೀ ವೆಲ್ಫೇರ್ ಯುಎಇ ಘಟಕದ ವತಿಯಿಂದ ಸಾಮೂಹಿಕ ವಿವಾಹ

ಅರಬ್ ಸಂಸ್ಥಾನದಲ್ಲಿ ಕಾರ್ಯಾಚರಿಸುವ ಕೊಡಗು ಸುನ್ನೀ ವೆಲ್ಫೇರ್ ಘಟಕವು ಗುರುವಾರ 4 ಜೋಡಿಗಳ ವಿವಾಹಕ್ಕೆ ನೆರವಾಗಿದ್ದು, ಸಂಘಟನೆಯಿಂದ ಇಂಥ ಇನ್ನೂ ಹಲವು ಸಾಮಾಜಿಕ ಉಪಯುಕ್ತ ಕಾರ್ಯಗಳು ನಡೆಯಲಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದರು.
Last Updated 25 ಮೇ 2023, 16:04 IST
ಕೊಡಗು ಸುನ್ನೀ ವೆಲ್ಫೇರ್ ಯುಎಇ ಘಟಕದ ವತಿಯಿಂದ ಸಾಮೂಹಿಕ ವಿವಾಹ

ರಟ್ಟೀಹಳ್ಳಿ | ಮದುವೆ ಊಟ ಸೇವನೆ; ಮೂವರು ಗರ್ಭಿಣಿಯರು ಸೇರಿ 50–60 ಮಂದಿ ತೀವ್ರ ಅಸ್ವಸ್ಥ

ರಟ್ಟೀಹಳ್ಳಿ ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮದುವೆಯ ಆರತಕ್ಷತೆಯ ಕಾರ್ಯಕ್ರಮದಲ್ಲಿ ಸುಮಾರು 50-60 ಜನರು ಊಟ ಸೇವಿಸಿದ ನಂತರ ತಡರಾತ್ರಿಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡು ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ಜರುಗಿದೆ.
Last Updated 24 ಮೇ 2023, 13:11 IST
ರಟ್ಟೀಹಳ್ಳಿ | ಮದುವೆ ಊಟ ಸೇವನೆ; ಮೂವರು ಗರ್ಭಿಣಿಯರು ಸೇರಿ 50–60 ಮಂದಿ ತೀವ್ರ ಅಸ್ವಸ್ಥ

ವಧು-ವರರ ಸಮಾವೇಶ ಮೇ 28ಕ್ಕೆ

ಆನಂದ ಅಸೋಸಿಯೇಟ್ಸ್ ಸರ್ವಧರ್ಮಗಳ ವಧು-ವರರ ಮಾಹಿತಿ ಸೇವಾ ಕೇಂದ್ರವು ಮೇ 28ರಂದು ಸರ್ವಧರ್ಮ ವಧು-ವರರ ಹಾಗೂ ಪಾಲಕರ ಸಮಾವೇಶವನ್ನು ಧಾರವಾಡದ ಸರಸ್ವತಿ ನಿಕೇತನ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಎದುರಿಗೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ಹೇಳಿದರು.
Last Updated 23 ಮೇ 2023, 13:56 IST
fallback

ಸುತ್ತೂರು ಕ್ಷೇತ್ರ: ಸಾಮೂಹಿಕ ವಿವಾಹ ಮೇ 24ರಂದು

ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ 24 ಮೇ ರಂದು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲಾ ವರ್ಗದವರೂ ಈ ಕಲ್ಯಾಣ ಕಾರ್ಯದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
Last Updated 12 ಮೇ 2023, 6:53 IST
fallback

ಸಲಿಂಗ ಮದುವೆಗೆ ಮಾನ್ಯತೆ: ಸಂಪೂರ್ಣ ಹಕ್ಕು ಎಂಬುದೇ ಇಲ್ಲ ಎಂದ ಸುಪ್ರೀಂ ಕೋರ್ಟ್‌

ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠವು ಮಂಗಳವಾರವೂ ಮುಂದುವರಿಸಿದೆ.
Last Updated 9 ಮೇ 2023, 19:35 IST
ಸಲಿಂಗ ಮದುವೆಗೆ ಮಾನ್ಯತೆ: ಸಂಪೂರ್ಣ ಹಕ್ಕು ಎಂಬುದೇ ಇಲ್ಲ ಎಂದ ಸುಪ್ರೀಂ ಕೋರ್ಟ್‌

ವಿಶ್ಲೇಷಣೆ: ಕೃಷಿಕರಿಗೇಕೆ ಹೆಣ್ಣು ಸಿಗುತ್ತಿಲ್ಲ?

ಗಂಡುಮಕ್ಕಳು ತಮ್ಮ ವೃತ್ತಿ ಆಯ್ಕೆಗಳೇನೇ ಇದ್ದರೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಳ್ಳುವುದು ಸೂಕ್ತ
Last Updated 8 ಮೇ 2023, 19:30 IST
ವಿಶ್ಲೇಷಣೆ: ಕೃಷಿಕರಿಗೇಕೆ ಹೆಣ್ಣು ಸಿಗುತ್ತಿಲ್ಲ?
ADVERTISEMENT

ವಿಚ್ಚೇದನಕ್ಕೆ ಕಡ್ಡಾಯ ಕಾಯುವಿಕೆ: ‘ಸುಪ್ರೀಂ’ಗಿದೆ ರದ್ದತಿ ಅಧಿಕಾರ

ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು
Last Updated 2 ಮೇ 2023, 1:26 IST
ವಿಚ್ಚೇದನಕ್ಕೆ ಕಡ್ಡಾಯ ಕಾಯುವಿಕೆ: ‘ಸುಪ್ರೀಂ’ಗಿದೆ ರದ್ದತಿ ಅಧಿಕಾರ

ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಮದುವೆ ರದ್ದು: ಮೇ 1ರಂದು ಸುಪ್ರೀಂ ಕೋರ್ಟ್ ತೀರ್ಪು?

ಬೇರ್ಪಡಲು ಪತಿ ಮತ್ತು ಪತ್ನಿಯ ಒಪ್ಪಿಗೆ ಇದ್ದಾಗ, ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಅವರ ಮದುವೆಯನ್ನು ರದ್ದುಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮೇ 1ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
Last Updated 29 ಏಪ್ರಿಲ್ 2023, 14:15 IST
ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಮದುವೆ ರದ್ದು: ಮೇ 1ರಂದು ಸುಪ್ರೀಂ ಕೋರ್ಟ್ ತೀರ್ಪು?

ದಕ್ಷಿಣ ಕನ್ನಡ | ಅಂಚೆ ಮೂಲಕ ಮನೆ ಬಾಗಿಲಿಗೆ ಮದುವೆ ಪ್ರಮಾಣಪತ್ರ

ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಮೂಲಕ ವಿತರಿಸುವ ಮದುವೆ ಪ್ರಮಾಣಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಮಂಗಳೂರು ಅಂಚೆ ವಿಭಾಗವು ಬುಧವಾರ ಆರಂಭಿಸಿದೆ.
Last Updated 27 ಏಪ್ರಿಲ್ 2023, 7:07 IST
ದಕ್ಷಿಣ ಕನ್ನಡ | ಅಂಚೆ ಮೂಲಕ ಮನೆ ಬಾಗಿಲಿಗೆ ಮದುವೆ ಪ್ರಮಾಣಪತ್ರ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT