ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಪಿ.ಜಿ.ಕೊಣ್ಣೂರ

ಸಂಪರ್ಕ:
ADVERTISEMENT

ಸಹಕಾರ ರಂಗದ ನಕ್ಷತ್ರ ಅಪ್ಪಣ್ಣಗೌಡ ಪಾಟೀಲ

ಹುಕ್ಕೇರಿ: ತಾಲ್ಲೂಕಿನ ಸಹಕಾರಿ ರಂಗದಲ್ಲಿ ಸದಾ ನೆನಪಿರುವ ಹೆಸರು ದಿವಂಗತ ಅಪ್ಪಣ್ಣಗೌಡ ಪಾಟೀಲರದ್ದು. ರೈತರು ಅವರ ಹೆಸರನ್ನು ಇಂದಿಗೂ ಪೂಜ್ಯನೀಯ ಭಾವನೆಯಿಂದ ಸ್ಮರಿಸುತ್ತಾರೆ.
Last Updated 23 ಅಕ್ಟೋಬರ್ 2023, 2:52 IST
ಸಹಕಾರ ರಂಗದ ನಕ್ಷತ್ರ ಅಪ್ಪಣ್ಣಗೌಡ ಪಾಟೀಲ

ಹುಕ್ಕೇರಿ: ಇಲ್ಲಿದ್ದಾನೆ 31 ಅಡಿ ಎತ್ತರದ ಗಣನಾಯಕ

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ ಈಗ ದೈವೀ ಕಳೆ ಬಂದಿದೆ. ಈ ಜಲಾಶಯದ ಬಳಿಯ ಲೇಬರ್ ಕ್ಯಾಂಪಿನ ಮರೆಮ್ಮ ದೇವಸ್ಥಾನದ ಬಳಿ ಬೃಹತ್‌ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿ ತಳದಿಂದ ಕಿರೀಟದವರೆಗೆ ಬರೋಬ್ಬರಿ 31 ಅಡಿ ಎತ್ತರವಿದೆ!
Last Updated 25 ಸೆಪ್ಟೆಂಬರ್ 2023, 4:39 IST
ಹುಕ್ಕೇರಿ: ಇಲ್ಲಿದ್ದಾನೆ 31 ಅಡಿ ಎತ್ತರದ ಗಣನಾಯಕ

ಗುಡ್ಡದ ಮೇಲೆ ದಾಳಿಂಬೆ ಬೆಳೆದು...

ದಾಳಿಂಬೆ ಕೃಷಿಗಾಗಿ ಇಲ್ಲಿಯವರೆಗೆ ₹8 ಲಕ್ಷ ದವರೆಗೆ ಖರ್ಚು ಮಾಡಿರುವುದಾಗಿ ಹೇಳುತ್ತಾರೆ. ಬೆಳೆ ಸರಿಯಾಗಿ ಬರಲು ಆಕಳ ಸಗಣಿ ಗೊಬ್ಬರವನ್ನು ಹೊಲಕ್ಕೆ ಹಾಕಿದ್ದಾರೆ. ಈಗ ಎಲ್ಲ ಬೆಳೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡಿದ್ದು, ಒಂದು ಟನ್ನಿಗೆ ಸರಾಸರಿ₹60 ಸಾವಿರ ಬರುವ ನಿರೀಕ್ಷೆಯಿದೆ ಎಂದು ವಿವರಿಸುತ್ತಾರೆ.
Last Updated 18 ಡಿಸೆಂಬರ್ 2017, 19:30 IST
ಗುಡ್ಡದ ಮೇಲೆ ದಾಳಿಂಬೆ ಬೆಳೆದು...

ರಾಸಾಯನಿಕದಿಂದ ನೈಸರ್ಗಿಕದತ್ತ

ಕೃಷಿ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ, ನೌಕರಿಯೇ ಬೇಡವೆಂದು ಕೃಷಿಯಲ್ಲಿಯೇ ಸಾಧನೆ ಮಾಡುತ್ತಾ ಬಂದಿದ್ದಾರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ರೈತ ಅಶೋಕ ಶಾಂತಿನಾಥ ಖೆಮಲಾಪುರೆ.
Last Updated 16 ಸೆಪ್ಟೆಂಬರ್ 2013, 19:59 IST
fallback

ಮಿಶ್ರ ಬೆಳೆಗಳ ಸಮ್ಮಿಲನ

ಅಮೃತ ಭೂಮಿ 41
Last Updated 2 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT