ಗುರುವಾರ, 3 ಜುಲೈ 2025
×
ADVERTISEMENT

communal harmony

ADVERTISEMENT

ಕರಾವಳಿಯಲ್ಲಿ ಸಾಮರಸ್ಯ ಕಾಪಾಡಲು ಒತ್ತಾಯ

ಸೌಹಾರ್ದ ಕರ್ನಾಟಕ, ದಲಿತ ಜನಪರ ಸಂಘಟನೆ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ
Last Updated 2 ಜುಲೈ 2025, 13:44 IST
ಕರಾವಳಿಯಲ್ಲಿ ಸಾಮರಸ್ಯ ಕಾಪಾಡಲು ಒತ್ತಾಯ

ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್

Cow Vigilantism Protest | ಬೀದರ್ ಜಿಲ್ಲೆಯ ಕಮಲನಗರದಲ್ಲಿ ಗೋಹತ್ಯೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ
Last Updated 8 ಜೂನ್ 2025, 10:16 IST
ಗೋಹತ್ಯೆ: ಹಿಂದೂಪರ ಸಂಘಟನೆಗಳಿಂದ ಕಮಲನಗರ ಬಂದ್

‘ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು’ ಎಂಬ ಬರಹ: ಅಶ್ರಫ್ ಕಿನಾರ ವಿರುದ್ಧ ಎಫ್ಐಆರ್

ವಾಟ್ಸ್ ಆ್ಯಪ್‌ನ ‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ಎಂಬ ಗೂಪ್‌ನಲ್ಲಿ ವಿಡಿಯೊ ಹಾಗೂ ಬರಹ ಹಂಚಿಕೊಂಡ ಆರೋಪದ ಮೇಲೆ ಅಶ್ರಪ್ ಕಿನಾರ ಕುದ್ರೋಳಿ ಅವರ ವಿರುದ್ಧ ನಗರ ಉತ್ತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 7 ಜೂನ್ 2025, 23:10 IST
‘ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು’ ಎಂಬ ಬರಹ: ಅಶ್ರಫ್ ಕಿನಾರ ವಿರುದ್ಧ ಎಫ್ಐಆರ್

ಪುತ್ತಿಲ ಸಹಿತ 8 ಮಂದಿ ಕೋರ್ಟ್‌ಗೆ ಹಾಜರು: ಗಡೀಪಾರು ವಿಚಾರಣೆ 27ಕ್ಕೆ ಮುಂದೂಡಿಕೆ

ಗಡೀಪಾರು ನೋಟಿಸ್‌ಗೆ ಸಂಬಂಧಿಸಿ ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ಸೇರಿ 8 ಮಂದಿ, ವಕೀಲರ ಮೂಲಕ ಪುತ್ತೂರು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು.
Last Updated 6 ಜೂನ್ 2025, 23:30 IST
ಪುತ್ತಿಲ ಸಹಿತ 8 ಮಂದಿ ಕೋರ್ಟ್‌ಗೆ ಹಾಜರು: ಗಡೀಪಾರು ವಿಚಾರಣೆ 27ಕ್ಕೆ ಮುಂದೂಡಿಕೆ

ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ಕೆಪಿಸಿಸಿ ನಿಯೋಗದಿಂದ ಪ್ರಥಮ ಸುತ್ತಿನ ಅಧ್ಯಯನ
Last Updated 6 ಜೂನ್ 2025, 6:30 IST
ದಕ್ಷಿಣ ಕನ್ನಡದಲ್ಲಿ ಶಾಂತಿ ಮರುಸ್ಥಾಪನೆ: ವಾರದಲ್ಲಿ ಮಧ್ಯಂತರ ವರದಿ ಸಲ್ಲಿಕೆ

ಕೋಮು ಸಾಮರಸ್ಯ, ಶಾಂತಿ ಸ್ಥಾಪನೆ: ದಕ್ಷಿಣ ಕನ್ನಡ ಪ್ರವಾಸ ಕೈಗೊಂಡ ಕೆಪಿಸಿಸಿ ನಿಯೋಗ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಯೋಗ, ಜಿಲ್ಲೆಯ ಪ್ರಮುಖರನ್ನು, ಪಕ್ಷದ ಮುಖಂಡರನ್ನು ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿತು.
Last Updated 5 ಜೂನ್ 2025, 15:22 IST
ಕೋಮು ಸಾಮರಸ್ಯ, ಶಾಂತಿ ಸ್ಥಾಪನೆ: ದಕ್ಷಿಣ ಕನ್ನಡ ಪ್ರವಾಸ ಕೈಗೊಂಡ ಕೆಪಿಸಿಸಿ ನಿಯೋಗ

ದಕ್ಷಿಣ ಕನ್ನಡ: ಕೆಪಿಸಿಸಿ ನಿಯೋಗದಿಂದ ಪ್ರವಾಸ ಇಂದು

ಕರಾವಳಿಯಲ್ಲಿ ಶಾಂತಿ ಮರುಸ್ಥಾಪನೆ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ನಿಯೋಗ ಇದೇ 5ರಂದು ಜಿಲ್ಲೆಗೆ ಭೇಟಿ ನೀಡಲಿದೆ.
Last Updated 4 ಜೂನ್ 2025, 23:30 IST
ದಕ್ಷಿಣ ಕನ್ನಡ: ಕೆಪಿಸಿಸಿ ನಿಯೋಗದಿಂದ ಪ್ರವಾಸ ಇಂದು
ADVERTISEMENT

‘ಕೋಮುವಾದಿ’ ಮುಖಂಡರ ಮೇಲೆ ನಿಗಾ: ಪುತ್ತಿಲ ಸೇರಿ 36 ಮಂದಿಯ ಗಡೀಪಾರಿಗೆ ಕ್ರಮ

15 ಜನರ ವಿರುದ್ಧ ಪ್ರಕರಣ
Last Updated 3 ಜೂನ್ 2025, 0:30 IST
‘ಕೋಮುವಾದಿ’ ಮುಖಂಡರ ಮೇಲೆ ನಿಗಾ: ಪುತ್ತಿಲ ಸೇರಿ 36 ಮಂದಿಯ ಗಡೀಪಾರಿಗೆ ಕ್ರಮ

ಅನುರಣನ | ದ್ವೇಷ ನಿಗ್ರಹಕ್ಕೆ ಪೊಲೀಸ್ ವಿಶೇಷ ಪಡೆ ಮದ್ದಲ್ಲ

ದೇಶದ ಬಗ್ಗೆ ಅಂಬೇಡ್ಕರ್ ಕಂಡ ದುಃಸ್ವಪ್ನ ದಕ್ಷಿಣ ಕನ್ನಡದಲ್ಲಿ ಸತ್ಯವಾಗುತ್ತಿದೆಯೇ?
Last Updated 13 ಮೇ 2025, 0:30 IST
ಅನುರಣನ | ದ್ವೇಷ ನಿಗ್ರಹಕ್ಕೆ ಪೊಲೀಸ್ ವಿಶೇಷ ಪಡೆ ಮದ್ದಲ್ಲ

Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್‌

Ullal Sharif Urs celebration: ‘ದಕ್ಷಿಣ ಭಾರತದ ಅಜ್ಮೀರ್’ ಎಂದೇ ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಯೀದ್ ಮುಹಮ್ಮದ್ ಷರೀಫುಲ್ ಮದನಿ ದರ್ಗಾದ 432ನೇ ವಾರ್ಷಿಕ ಉರುಸ್ ಆರಂಭವಾಗಿದ್ದು, ಭಕ್ತರ ದಂಡು ಹರಿದು ಬರುತ್ತಿದೆ.
Last Updated 12 ಮೇ 2025, 11:18 IST
Video | ಹಿಂದೂ–ಮುಸ್ಲಿಮರು ಸಡಗರದಿಂದ ಪಾಲ್ಗೊಳ್ಳುವ ಉಳ್ಳಾಲ ದರ್ಗಾ ಉರುಸ್‌
ADVERTISEMENT
ADVERTISEMENT
ADVERTISEMENT