ಗುರುವಾರ, 3 ಜುಲೈ 2025
×
ADVERTISEMENT

orphanage

ADVERTISEMENT

ಮಲತಾಯಿಯ ಕೊಲೆಗೈದ 14ವರ್ಷದ ಬಾಲಕಿ! ಬೀದಿಯಲ್ಲಿ ಅನಾಥ ಶಿಶುವಾಗಿ ಸಿಕ್ಕವಳ ಕುಕೃತ್ಯ

14 ವರ್ಷದ ದತ್ತು ಪುತ್ರಿಯೊಬ್ಬಳು ತನ್ನ ಮಲತಾಯಿಯನ್ನು ಇಬ್ಬರು ಯುವಕರ ಜೊತೆ ಸೇರಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
Last Updated 17 ಮೇ 2025, 13:52 IST
ಮಲತಾಯಿಯ ಕೊಲೆಗೈದ 14ವರ್ಷದ ಬಾಲಕಿ! ಬೀದಿಯಲ್ಲಿ ಅನಾಥ ಶಿಶುವಾಗಿ ಸಿಕ್ಕವಳ ಕುಕೃತ್ಯ

ಆಂಧ್ರಪ್ರದೇಶ: ಕಲಬೆರಕೆ ಆಹಾರ ಸೇವಿಸಿ ಅನಾಥಾಶ್ರಮದ ಮೂವರು ಮಕ್ಕಳು ಸಾವು

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
Last Updated 20 ಆಗಸ್ಟ್ 2024, 2:55 IST
ಆಂಧ್ರಪ್ರದೇಶ: ಕಲಬೆರಕೆ ಆಹಾರ ಸೇವಿಸಿ ಅನಾಥಾಶ್ರಮದ ಮೂವರು ಮಕ್ಕಳು ಸಾವು

ಹುಲಿಕಲ್ ಅಪಘಾತ: ಅನಾಥರಾದ ಮಕ್ಕಳು– ಬೇಕಿದೆ ನೆರವಿನ ಆಸರೆ

ಹುಲಿಕಲ್ ಅಪಘಾತ ತಂದ ಆಪತ್ತು; ಮೂರು ಸಾವಿನಿಂದ ಕಂಪಿಸಿದ ಕಂಪನಕೈ ಗ್ರಾಮ
Last Updated 14 ನವೆಂಬರ್ 2022, 6:38 IST
ಹುಲಿಕಲ್ ಅಪಘಾತ: ಅನಾಥರಾದ ಮಕ್ಕಳು– ಬೇಕಿದೆ ನೆರವಿನ ಆಸರೆ

ಒಳನೋಟ: ಅನಾಥ ಮಕ್ಕಳಿಗೆ ಸಿಗದ ಆಸರೆ

ಕೋವಿಡ್‌: ಮೌನವಾಗಿ ನೋವು ಉಣ್ಣುತ್ತಿರುವ ಮಕ್ಕಳು
Last Updated 16 ಏಪ್ರಿಲ್ 2022, 21:42 IST
ಒಳನೋಟ: ಅನಾಥ ಮಕ್ಕಳಿಗೆ ಸಿಗದ ಆಸರೆ

ಒಳನೋಟ: ಹಿತೈಷಿ ಇಲ್ಲ, ಸಂಬಂಧಿಕರೇ ಎಲ್ಲ

ಹೆಣ್ಣುಮಕ್ಕಳ ಕೈಸೇರದ ಸಹಾಯಧನ, ಲ್ಯಾಪ್‌ಟಾಪ್‌
Last Updated 16 ಏಪ್ರಿಲ್ 2022, 21:30 IST
ಒಳನೋಟ: ಹಿತೈಷಿ ಇಲ್ಲ, ಸಂಬಂಧಿಕರೇ ಎಲ್ಲ

ಆಧುನಿಕ ಪ್ರಪಂಚದ ಮಾನಸಿಕ ಸ್ವಾಸ್ಥ್ಯಕ್ಕೆ ಬೇಕು 'ಬಹುಪೀಳಿಗೆಯ ಬದುಕು': ಏನಿದು?

ಮಕ್ಕಳ ಆಶ್ರಯವನ್ನು ತೊರೆದು ವೃದ್ಧಾಶ್ರಮಕ್ಕೆ ಬಂದ ತಂದೆ ತಾಯಂದಿರು ಹಾಗೂ ತಂದೆ ತಾಯಂದಿರ ಆಸರೆಯಿಲ್ಲದೆ ಉಳಿದಿರುವ ಅನಾಥಾಶ್ರಮವನ್ನು ಒಂದುಗೂಡಿಸುವ ಈ ಪರಿಕಲ್ಪನೆಯೇ ಬಹುಪೀಳಿಗೆಯ ಬದುಕು. ಪ್ರಥಮವಾಗಿ ಕೆನಡಾ ದೇಶದಲ್ಲಿ ಉಗಮವಾದ ಈ ಪರಿಕಲ್ಪನೆ, ಈಗ ಭಾರತದಲ್ಲೂ ಪ್ರಚಲಿತವಾಗುತ್ತಿದೆ.
Last Updated 11 ಡಿಸೆಂಬರ್ 2021, 8:34 IST
ಆಧುನಿಕ ಪ್ರಪಂಚದ ಮಾನಸಿಕ ಸ್ವಾಸ್ಥ್ಯಕ್ಕೆ ಬೇಕು 'ಬಹುಪೀಳಿಗೆಯ ಬದುಕು': ಏನಿದು?

ಅನಾಥ ಮಕ್ಕಳ ನೇರ ದತ್ತು ನಿಷೇಧ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ನೇರವಾಗಿ ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 24 ಜುಲೈ 2021, 16:29 IST
fallback
ADVERTISEMENT

ಉಡುಪಿ: 78 ಮಕ್ಕಳ ಭವಿಷ್ಯ ಕಸಿದ ಕೋವಿಡ್‌

ಕೊರೊನಾ ಸೋಂಕಿಗೆ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು
Last Updated 24 ಜೂನ್ 2021, 19:30 IST
ಉಡುಪಿ: 78 ಮಕ್ಕಳ ಭವಿಷ್ಯ ಕಸಿದ ಕೋವಿಡ್‌

ಕೋವಿಡ್‌: 'ಒಬ್ಬ ಪಾಲಕರನ್ನು ಕಳೆದುಕೊಂಡ 162 ಮಕ್ಕಳಿಗೆ ನೆರವು ನೀಡಲು ಚರ್ಚೆ'

ಮಕ್ಕಳಿಗೆ ನೆರವಾಗಲು ಶೀಘ್ರದಲ್ಲಿ ತೀರ್ಮಾನ
Last Updated 23 ಜೂನ್ 2021, 11:47 IST
ಕೋವಿಡ್‌: 'ಒಬ್ಬ ಪಾಲಕರನ್ನು ಕಳೆದುಕೊಂಡ 162 ಮಕ್ಕಳಿಗೆ ನೆರವು ನೀಡಲು ಚರ್ಚೆ'

ಮಕ್ಕಳ ಆಸರೆ ಕಸಿದ ಕೊರೊನಾ: ‘ಅಪ್ಪ, ಅಮ್ಮ ಇದ್ದಾಗ ಸಿರಿತನವಿತ್ತು..’

ದಂಪತಿ ಸಾವು lಮೂವರು ಹೆಣ್ಣು ಮಕ್ಕಳು ಅನಾಥ, ಅಜ್ಜಿ ಮನೆಯಲ್ಲಿ ಆಶ್ರಯ
Last Updated 17 ಜೂನ್ 2021, 19:35 IST
ಮಕ್ಕಳ ಆಸರೆ ಕಸಿದ ಕೊರೊನಾ: ‘ಅಪ್ಪ, ಅಮ್ಮ ಇದ್ದಾಗ ಸಿರಿತನವಿತ್ತು..’
ADVERTISEMENT
ADVERTISEMENT
ADVERTISEMENT