Video | ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ಜಾತ್ರೆಗೆ ಹರಿದು ಬಂದ ಜನಸಾಗರ
ಕಲ್ಲು ಮುಳ್ಳುಗಳ ಹಾದಿಯಲಿ ದಣಿಯವರಿಯದೆ ಮುಗಿಲೆತ್ತರದ ಬೆಟ್ಟ ಏರಿ ಬರುವ ಭಕ್ತರಿಗೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ದೇವಿರಮ್ಮ ದೇವಿ ದರ್ಶನಕ್ಕೆ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು.Last Updated 12 ನವೆಂಬರ್ 2023, 14:05 IST