ಶನಿವಾರ, 14 ಮಾರ್ಚ್ 2026
×
ADVERTISEMENT

ಹುಬ್ಬಳ್ಳಿ | ಸಿದ್ಧಾರೂಢ ಮಠ: ಶಿವರಾತ್ರಿ ಉತ್ಸವ 10ರಿಂದ

Published : 8 ಫೆಬ್ರುವರಿ 2026, 4:06 IST
Last Updated : 8 ಫೆಬ್ರುವರಿ 2026, 4:06 IST
ADVERTISEMENT
ಫಾಲೋ ಮಾಡಿ
Comments
ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಹಿರಿಯರಿಗೆ ಗರ್ಭಿಣಿಯರಿಗೆ ಅಂಗವಿಕಲರಿಗೆ ಹಾಗೂ ಚಿಕ್ಕ ಮಕ್ಕಳಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ
ಚನ್ನವೀರ ಮುಂಗರವಾಡಿ ಚೇರ್‌ಮನ್‌ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿ
ಫೆ.15ರಂದು ಭಕ್ತರಿಗೆ ಬೆಳಿಗ್ಗೆ 1ಲಕ್ಷ ಸೆಟ್ ದೋಸೆ 11ಕ್ವಿಂಟಲ್ ಗುಲಾಬ್ ಜಾಮೂನು. 40 ಸಾವಿರ ಚಿಕ್ಕು ಹಣ್ಣು ವಿತರಿಸಲಾಗುವುದು. 16ರಂದು ಬೆಳಿಗ್ಗೆ ಉಪ್ಪಿಟ್ಟು ಮಧ್ಯಾಹ್ನ ಗೋಧಿ ಹುಗ್ಗಿ ಅನ್ನ ಸಾರು ನೀಡಲಾಗುತ್ತದೆ
  ಬಸವರಾಜ ಕಲ್ಯಾಣಶೆಟ್ಟರ ಮಠದ ಧರ್ಮದರ್ಶಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT