ಗುರುವಾರ, 29 ಜನವರಿ 2026
×
ADVERTISEMENT

Shivaratri

ADVERTISEMENT

ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Vijayapura Special Train: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲಿದೆ. ರೈಲು ಎಸ್‌ಎಂವಿಟಿಯಿಂದ ಫೆ.13ರಂದು ರಾತ್ರಿ 7.15ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.15ಕ್ಕೆ ವಿಜಯಪುರ ತಲುಪಲಿದೆ.
Last Updated 29 ಜನವರಿ 2026, 16:16 IST
ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

ಮಾಸ ಶಿವರಾತ್ರಿಯಂದು ಈ ಒಂದು ಕೆಲಸ ಮಾಡಿದರೆ ಸುಖ, ಶಾಂತಿ ನಿಮ್ಮದಾಗುತ್ತೆ

Shivaratri fasting benefits: ಇಂದು (ಡಿಸೆಂಬರ್‌ 18)ರಂದು ಗುರುವಾರ ಚತುರ್ದಶಿ ತಿಥಿಯ ದಿನ ಮಾಸ ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಉಪವಾಸ ಕೈಗೊಂಡು ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ಸಿದ್ಧಿ, ಸುಖ, ಶಾಂತಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
Last Updated 18 ಡಿಸೆಂಬರ್ 2025, 6:02 IST
ಮಾಸ ಶಿವರಾತ್ರಿಯಂದು ಈ ಒಂದು ಕೆಲಸ ಮಾಡಿದರೆ ಸುಖ, ಶಾಂತಿ ನಿಮ್ಮದಾಗುತ್ತೆ

ಭಟ್ಕಳ: ಶಿವರಾತ್ರಿ ಪಾದಯಾತ್ರೆ ಸಂಪನ್ನ

ಶಿವರಾತ್ರಿ ಅಂಗವಾಗಿ ಬುಧವಾರ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
Last Updated 28 ಫೆಬ್ರುವರಿ 2025, 14:19 IST
ಭಟ್ಕಳ: ಶಿವರಾತ್ರಿ ಪಾದಯಾತ್ರೆ ಸಂಪನ್ನ

ಹೊಳೆ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಆಚರಣೆ

ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಹಾಲಿನ ಅಭಿಷೇಕ, ಹೋಮ, ವಿಶೇಷ ಅಲಂಕಾರ, ಯಕ್ಷಗಾನ, ಅನ್ನಸಂತರ್ಪಣೆ ಸೇರಿದಂತೆ ನಿರಂತರ ಪೂಜೆ ಕಾರ್ಯಕ್ರಮಗಳು ನಡೆದವು.
Last Updated 27 ಫೆಬ್ರುವರಿ 2025, 14:04 IST
ಹೊಳೆ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಆಚರಣೆ

ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವಸ್ಮರಣೆ

7ರಿಂದ 8 ಸಾವಿರ ಮಂದಿಯಿಂದ ಬೆಟ್ಟಕ್ಕೆ ಭೇಟಿ
Last Updated 27 ಫೆಬ್ರುವರಿ 2025, 5:03 IST
ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವಸ್ಮರಣೆ

ಪೂಜೆಯಲ್ಲಿ ತಲ್ಲೀನ; ಶಿವನ ಧ್ಯಾನ

ಜಿಲ್ಲೆ, ಮಂಗಳೂರು ನಗರದ ದೇವಾಲಯಗಳಲ್ಲಿ ಮೊಳಗಿದ ನಾಮಸ್ಮರಣೆ: ರಥೋತ್ಸವದ ವೈಭವ
Last Updated 27 ಫೆಬ್ರುವರಿ 2025, 5:00 IST
ಪೂಜೆಯಲ್ಲಿ ತಲ್ಲೀನ; ಶಿವನ ಧ್ಯಾನ

ಶಿವ ಸ್ಮರಣೆಯಲ್ಲಿ ಮಿಂದೆದ್ದ ಜನ

ಮಹಾ ಶಿವರಾತ್ರಿ ಸಂಭ್ರಮ; ದೇವಾಲಯಗಳಲ್ಲಿ ವಿಶೇಷ ಪೂಜೆ; ಭಕ್ತರಿಂದ ವಿಶೇಷ ದರ್ಶನ
Last Updated 27 ಫೆಬ್ರುವರಿ 2025, 4:58 IST
ಶಿವ ಸ್ಮರಣೆಯಲ್ಲಿ ಮಿಂದೆದ್ದ ಜನ
ADVERTISEMENT

ಶಿರಾ: ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಶಿರಾ ತಾಲ್ಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು. 
Last Updated 26 ಫೆಬ್ರುವರಿ 2025, 13:12 IST
ಶಿರಾ: ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಭಟ್ಕಳ ತಾಲೂಕಿನಾದ್ಯಂತ ಶಿವರಾತ್ರಿ ಉತ್ಸವ ಸಂಭ್ರಮ

ಭಟ್ಕಳ: ತಾಲ್ಲೂಕಿನಾದ್ಯಂತಹ ಶಿವನ ದೇವಾಲಯಗಳಲ್ಲಿ ಶ್ರದ್ಧಾ– ಭಕ್ತಿಯಿಂದ ಶಿವರಾತ್ರಿ ಆಚರಿಸಲಾಯಿತು.
Last Updated 26 ಫೆಬ್ರುವರಿ 2025, 12:56 IST
ಭಟ್ಕಳ ತಾಲೂಕಿನಾದ್ಯಂತ ಶಿವರಾತ್ರಿ ಉತ್ಸವ ಸಂಭ್ರಮ

Maha Shivaratri: ಶಿವರಾತ್ರಿ ಎಂಬ ಬದುಕಿನ ಜಾಗರಣೆ

Maha Shivaratri: ಚಿಕ್ಕವರಿದ್ದಾಗ ನಾವು ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದೆವು. ಬಿಸಿ ಮಂಡಾಳು ಒಗ್ಗರಣೆ, ಇಲ್ಲವೇ ಹಳ್ಳಿಯ ಹೊಲದಲ್ಲೇ ಬೆಳೆದಿರುತ್ತಿದ್ದ ರುಚಿಯಾದ ಕಲ್ಲಂಗಡಿಹಣ್ಣನ್ನು ಸವಿದು ರಾತ್ರಿಯೆಲ್ಲಾ ಎಚ್ಚರವಾಗಿರುತ್ತಿದ್ದೆವು
Last Updated 26 ಫೆಬ್ರುವರಿ 2025, 11:40 IST
Maha Shivaratri: ಶಿವರಾತ್ರಿ ಎಂಬ ಬದುಕಿನ ಜಾಗರಣೆ
ADVERTISEMENT
ADVERTISEMENT
ADVERTISEMENT