ಮುಕ್ತ ವೇದಿಕೆ
ವಿಕಿಪಿಡಿಯಾ ಓಪನ್‌ಸೋರ್ಸ್ ವೇದಿಕೆಯಾಗಿದ್ದು, ತ್ವರಿತವಾಗಿ ಅಪ್‌ಡೇಟ್ ಆಗುತ್ತದೆ. ವಿಕಿಪಿಡಿಯಾದಲ್ಲಿ ಖಾತೆ ನೋಂದಾಯಿಸಿಕೊಳ್ಳುವ ಯಾವುದೇ ಬಳಕೆದಾರ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು. ಪ್ರಮುಖ ಘಟನೆಗಳಾದಾಗ ಹಲವು ಬಳಕೆದಾರರು ಕೆಲವೇ ನಿಮಿಷಗಳಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಾರೆ. ಹೀಗಾಗಿ, ಟೈಮ್ ಸ್ಟ್ಯಾಂಪ್ ಆಗಾಗ್ಗೆ ಬದಲಾಗುತ್ತಿರುತ್ತವೆ.