ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ajit Pawar

ADVERTISEMENT

ಶರದ್‌ ಪವಾರ್ ಬಣದ ಚುನಾವಣೆ ಚಿಹ್ನೆ: ಸಂಕಷ್ಟದಲ್ಲಿ ಕಹಳೆ ಊದುವವರು

ಎನ್‌ಸಿಪಿಯ ಶರದ್‌ ಪವಾರ್‌ ಬಣದ ಚುನಾವಣಾ ಚಿಹ್ನೆ ‘ತುತ್ತೂರಿ ಊದುತ್ತಿರುವ ವ್ಯಕ್ತಿ’ಯಿಂದಾಗಿ ಸಾಂಪ್ರದಾಯಿಕ ತುತ್ತೂರಿ ವಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಹಾಗೂ ಮದುವೆ ಋತು ಒಂದೇ ಅವಧಿಯಲ್ಲಿ ಇರುವುದರಿಂದ ನಷ್ಟ ಅನುಭವಿಸುವ ಭೀತಿ ಎದುರಿಸುತ್ತಿದ್ದಾರೆ.
Last Updated 27 ಮಾರ್ಚ್ 2024, 11:02 IST
ಶರದ್‌ ಪವಾರ್ ಬಣದ ಚುನಾವಣೆ ಚಿಹ್ನೆ: ಸಂಕಷ್ಟದಲ್ಲಿ ಕಹಳೆ  ಊದುವವರು

ಶರದ್ ಬಣಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆ ಬಳಸಲು ‘ಸುಪ್ರೀಂ’ ಸಮ್ಮತಿ

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಅನ್ನು ಹೆಸರಾಗಿ ಮತ್ತು ‘ಕಹಳೆ ಊದುತ್ತಿರುವ ಮನುಷ್ಯ’ನ ಗುರುತನ್ನು ಚಿಹ್ನೆಯಾಗಿ ಬಳಸಲು ಶರದ್‌ ಪವಾರ್‌ ಬಣಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.
Last Updated 19 ಮಾರ್ಚ್ 2024, 11:44 IST
ಶರದ್ ಬಣಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆ ಬಳಸಲು ‘ಸುಪ್ರೀಂ’ ಸಮ್ಮತಿ

ಶರದ್ ಪವಾರ್ ಹೆಸರು, ಭಾವಚಿತ್ರ ಬಳಕೆ: ಅಜಿತ್‌ ನೇತೃತ್ವದ ಎನ್‌ಸಿಪಿಗೆ ನೋಟಿಸ್‌

ರಾಜಕೀಯ ಲಾಭಕ್ಕಾಗಿ ಶರದ್‌ ಪವಾರ್ ಅವರ ಹೆಸರು, ಭಾವಚಿತ್ರ ಬಳಸಲಾಗುತ್ತಿದೆ ಎಂಬ ಆಕ್ಷೇಪ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಅಜಿತ್‌ ಪವಾರ್ ಬಣಕ್ಕೆ ಸೂಚಿಸಿದೆ.
Last Updated 14 ಮಾರ್ಚ್ 2024, 12:56 IST
ಶರದ್ ಪವಾರ್ ಹೆಸರು, ಭಾವಚಿತ್ರ ಬಳಕೆ: ಅಜಿತ್‌ ನೇತೃತ್ವದ ಎನ್‌ಸಿಪಿಗೆ ನೋಟಿಸ್‌

BJP ವಾಷಿಂಗ್ ಮಷಿನ್‌ನಲ್ಲಿ ಭ್ರಷ್ಟಾಚಾರ ಕಳಂಕಿತರೂ ಪರಿಶುದ್ಧ: ಶರದ್ ಪವಾರ್ ಟೀಕೆ

‘ಯಾವುದೇ ನಾಯಕರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೆ ಅಂಥವರು ಬಿಜೆಪಿ ಸೇರುವ ಮೂಲಕ ತಮ್ಮ ‘ಕಳಂಕಿತ’ ಹಣೆಪಟ್ಟಿಯನ್ನು ಕಳಚಿಕೊಂಡು ಪರಿಶುದ್ಧರಾಗಬಹುದು. ಬಿಜೆಪಿಯು ಇಂಥ ಕಳಂಕಿತರಿಗೆ ವಾಷಿಂಗ್ ಮಷಿನ್ ರೀತಿಯಲ್ಲಿ ನೆರವಾಗುತ್ತಿದೆ’ ಎಂದು ಎನ್‌ಸಿಪಿ (ಎಸ್‌ಪಿ) ಮುಖಂಡ ಶರದ್ ಪವಾರ್ ಹೇಳಿದ್ದಾರೆ.
Last Updated 7 ಮಾರ್ಚ್ 2024, 11:09 IST
BJP ವಾಷಿಂಗ್ ಮಷಿನ್‌ನಲ್ಲಿ ಭ್ರಷ್ಟಾಚಾರ ಕಳಂಕಿತರೂ ಪರಿಶುದ್ಧ: ಶರದ್ ಪವಾರ್ ಟೀಕೆ

ಶಿಂಧೆ, ಫಡಣವಿಸ್, ಅಜಿತ್‌ರನ್ನು ಊಟಕ್ಕೆ ಆಹ್ವಾನಿಸಿದ ಶರದ್‌: ಬಿರುಸಿನ ಚರ್ಚೆ

ಪುಣೆ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್‌ಚಂದ್ರ ಪವಾರ್) ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಹಾಗೂ ಅಜಿತ್ ಪವಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
Last Updated 29 ಫೆಬ್ರುವರಿ 2024, 16:15 IST
ಶಿಂಧೆ, ಫಡಣವಿಸ್, ಅಜಿತ್‌ರನ್ನು ಊಟಕ್ಕೆ ಆಹ್ವಾನಿಸಿದ ಶರದ್‌: ಬಿರುಸಿನ ಚರ್ಚೆ

ಎನ್‌ಸಿಪಿ ಶರದ್ ಪವಾರ್ ಬಣದ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆ ಅನಾವರಣ

ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)–ಶರದ್‌ಚಂದ್ರ ಪವಾರ್ ಬಣದ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಪಕ್ಷದ ಹಿರಿಯ ಮುಖಂಡ ಶರದ್ ಪವಾರ್ ಅವರು ಇಂದು (ಶನಿವಾರ) ಅನಾವರಣಗೊಳಿಸಿದ್ದಾರೆ.
Last Updated 24 ಫೆಬ್ರುವರಿ 2024, 9:15 IST
ಎನ್‌ಸಿಪಿ ಶರದ್ ಪವಾರ್ ಬಣದ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆ ಅನಾವರಣ

ಮುಂದಿನ ಆದೇಶದವರೆಗೆ ‘ಎನ್‌ಸಿಪಿ–ಶರದ್ ಪವಾರ್’ ಹೆಸರು ಬಳಸಲು ಕೋರ್ಟ್ ಅನುಮತಿ

ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಕ್ಕೆ ಚುನಾವಣಾ ಆಯೋಗವು ಫೆಬ್ರುವರಿ 7ರಂದು ನೀಡಿರುವ ‘ಎನ್‌ಸಿಪಿ – ಶರದ್‌ಚಂದ್ರ ಪವಾರ್’ ಹೆಸರನ್ನು ಮುಂದಿನ ಆದೇಶದವರೆಗೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.
Last Updated 19 ಫೆಬ್ರುವರಿ 2024, 15:33 IST
ಮುಂದಿನ ಆದೇಶದವರೆಗೆ ‘ಎನ್‌ಸಿಪಿ–ಶರದ್ ಪವಾರ್’ ಹೆಸರು ಬಳಸಲು ಕೋರ್ಟ್ ಅನುಮತಿ
ADVERTISEMENT

ಅಜಿತ್‌ ಬಣವೇ ನಿಜವಾದ ಎನ್‌ಸಿಪಿ: ರಾಹುಲ್‌ ನಾರ್ವೇಕರ್‌

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಹೇಳಿಕೆ
Last Updated 15 ಫೆಬ್ರುವರಿ 2024, 15:24 IST
ಅಜಿತ್‌ ಬಣವೇ ನಿಜವಾದ ಎನ್‌ಸಿಪಿ: ರಾಹುಲ್‌ ನಾರ್ವೇಕರ್‌

225 ಶಾಸಕರ ಬೆಂಬಲವಿದೆ: ಸರ್ಕಾರ ವಜಾಕ್ಕೆ ಒತ್ತಾಯಿಸಿದ ವಿಪಕ್ಷಗಳಿಗೆ ಅಜಿತ್ ಪವಾರ್

ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದ್ದು, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕೆಂಬ ವಿರೋಧ ಪಕ್ಷಗಳ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, 288 ಸದಸ್ಯರ ವಿಧಾನಸಭೆಯಲ್ಲಿ ನಮಗೆ 225 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ.
Last Updated 11 ಫೆಬ್ರುವರಿ 2024, 5:18 IST
225 ಶಾಸಕರ ಬೆಂಬಲವಿದೆ: ಸರ್ಕಾರ ವಜಾಕ್ಕೆ ಒತ್ತಾಯಿಸಿದ ವಿಪಕ್ಷಗಳಿಗೆ ಅಜಿತ್ ಪವಾರ್

ಮಹಾರಾಷ್ಟ್ರ: ಕಾಂಗ್ರೆಸ್‌ ತೊರೆದಿದ್ದ ಬಾಬಾ ಸಿದ್ದಿಕಿ ಎನ್‌ಸಿಪಿ ಸೇರ್ಪಡೆ

ಕಳೆದವಾರವಷ್ಟೇ ಕಾಂಗ್ರೆಸ್‌ ತೊರೆದಿದ್ದ ಹಿರಿಯ ನಾಯಕ ಬಾಬಾ ಸಿದ್ದಿಕಿ ಅವರು, ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷಕ್ಕೆ (ಎನ್‌ಸಿಪಿ) ಸೇರ್ಪಡೆಯಾಗಿದ್ದಾರೆ.
Last Updated 11 ಫೆಬ್ರುವರಿ 2024, 4:29 IST
ಮಹಾರಾಷ್ಟ್ರ: ಕಾಂಗ್ರೆಸ್‌ ತೊರೆದಿದ್ದ ಬಾಬಾ ಸಿದ್ದಿಕಿ ಎನ್‌ಸಿಪಿ ಸೇರ್ಪಡೆ
ADVERTISEMENT
ADVERTISEMENT
ADVERTISEMENT