ಬಾರಾಮತಿಯಲ್ಲಿದೆ ಪಕ್ಷಿ ಪ್ರಿಯರ 'ಸ್ವರ್ಗ'
'ಭಿಗವಾನ್ ಪಕ್ಷಿಧಾಮವು ಬಾರಾಮತಿ ಸಮೀಪದಲ್ಲೇ ಇದೆ. ಅದನ್ನು ಪಕ್ಷಿ ಪ್ರೇಮಿಗಳ ಸ್ವರ್ಗ ಎನ್ನಲಾಗುತ್ತದೆ. ಇಲ್ಲಿ, ಕೃಷಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ' ಎಂದು ಪವಾರ್ ಕುಟುಂಬದ ಮೂಲಗಳು ಹೇಳಿವೆ.