ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Maharashtra Politics

ADVERTISEMENT

ಮಹಾರಾಷ್ಟ್ರ: ಶಾಸಕರ ಅನರ್ಹತೆ ಅರ್ಜಿಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ಗಡುವು

ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಅವರ ಬಣದ ಶಾಸಕರ ಅನರ್ಹತೆ ಸಂಬಂಧ ಸಲ್ಲಿಸಿರುವ ಅರ್ಜಿಗಳನ್ನು ಡಿಸೆಂಬರ್‌ 31ರೊಳಗೆ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್ ನಾರ್ವೇಕರ್ ಅವರಿಗೆ, ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.
Last Updated 30 ಅಕ್ಟೋಬರ್ 2023, 14:19 IST
ಮಹಾರಾಷ್ಟ್ರ: ಶಾಸಕರ ಅನರ್ಹತೆ ಅರ್ಜಿಗಳ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ಗಡುವು

ಸಚಿನ್‌ ವಾಜೆ ಮರು ಸೇರ್ಪಡೆಗೆ ಶಿಫಾರಸು ಮಾಡಿದ್ದ ಆದಿತ್ಯ ಠಾಕ್ರೆ: ಉದಯ್‌ ಸಮಂತ್‌

ವಜಾಗೊಂಡಿದ್ದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರನ್ನು ಪೊಲೀಸ್‌ ಇಲಾಖೆಗೆ ಮರು ಸೇರ್ಪಡೆ ಮಾಡಿಸಲು ಆದಿತ್ಯ ಠಾಕ್ರೆ ಅವರು ತಮ್ಮ ತಂದೆ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾಗ ಶಿಫಾರಸು ಮಾಡಿದ್ದರು ಎಂದು ಏಕನಾಥ್‌ ಶಿಂದೆ ನೇತೃತ್ವದ ಶಿವಸೇನಾ ಬಣದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.  
Last Updated 28 ಅಕ್ಟೋಬರ್ 2023, 18:42 IST
ಸಚಿನ್‌ ವಾಜೆ ಮರು ಸೇರ್ಪಡೆಗೆ ಶಿಫಾರಸು ಮಾಡಿದ್ದ ಆದಿತ್ಯ ಠಾಕ್ರೆ: ಉದಯ್‌ ಸಮಂತ್‌

ಎನ್‌ಸಿಪಿಯಲ್ಲಿ ವಿಭಜನೆ ಉಂಟಾಗಿಲ್ಲ: ಶರದ್‌ ಪವಾರ್‌

ತಮ್ಮ ಪಕ್ಷ ವಿಭಜನೆಯಾಗಿದೆ ಎನ್ನುವುದನ್ನು ರಾಷ್ಟ್ರೀಯವಾದ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಅವರು ನಿರಾಕರಿಸಿದ್ದಾರೆ.
Last Updated 26 ಆಗಸ್ಟ್ 2023, 10:40 IST
ಎನ್‌ಸಿಪಿಯಲ್ಲಿ ವಿಭಜನೆ ಉಂಟಾಗಿಲ್ಲ: ಶರದ್‌ ಪವಾರ್‌

ಪಕ್ಷ ಬಿಟ್ಟವರ ವಿರುದ್ಧ ಪವಾರ್ ಗೆರಿಲ್ಲಾ ಯುದ್ಧ ತಂತ್ರ ಮಾಡುತ್ತಿದ್ದಾರೆ: ರಾವುತ್

ಪಕ್ಷ ಬಿಟ್ಟವರ ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಅವರು ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಶಿವಸೇನಾದ (ಯುಟಿಬಿ) ವಕ್ತಾರ ಸಂಜಯ್‌ ರಾವುತ್‌ ಹೇಳಿದ್ದಾರೆ.
Last Updated 26 ಆಗಸ್ಟ್ 2023, 9:51 IST
ಪಕ್ಷ ಬಿಟ್ಟವರ ವಿರುದ್ಧ ಪವಾರ್ ಗೆರಿಲ್ಲಾ ಯುದ್ಧ ತಂತ್ರ ಮಾಡುತ್ತಿದ್ದಾರೆ: ರಾವುತ್

ಪ್ರಧಾನಿ ಮೋದಿಯವರು ರಾಜೀವ್ ಗಾಂಧಿಯಂತೆ ‘ಮಿಸ್ಟರ್ ಕ್ಲೀನ್’: ಅಜಿತ್‌ ಪವಾರ್‌

ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಸಿಗುತ್ತಿರುವ ಗೌರವ ನೋಡಿ. ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಇಂದಿರಾ ಗಾಂಧಿಗೂ ಇದೇ ಥರದ ಗೌರವ ಸಿಗುತ್ತಿತ್ತು. ರಾಜೀವ್‌ ಗಾಂಧಿ ಅವರಿಗೆ ಮಿಸ್ಟರ್‌ ಕ್ಲೀನ್‌ ಎನ್ನುವ ಇಮೇಜ್‌ ಇತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದ ನಾವು ಅದನ್ನು ನೋಡುತ್ತಿದ್ದೇವೆ: ಅಜಿತ್ ಪವಾರ್
Last Updated 2 ಆಗಸ್ಟ್ 2023, 2:52 IST
ಪ್ರಧಾನಿ ಮೋದಿಯವರು ರಾಜೀವ್ ಗಾಂಧಿಯಂತೆ ‘ಮಿಸ್ಟರ್ ಕ್ಲೀನ್’: ಅಜಿತ್‌ ಪವಾರ್‌

ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್

ಶಿಂದೆ ಹಾಗೂ ಇತರ ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಮನವಿ
Last Updated 14 ಜುಲೈ 2023, 15:59 IST
ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್

Maharashtra Portfolio Allocation: ಡಿಸಿಎಂ ಅಜಿತ್ ಪವಾರ್‌ ತೆಕ್ಕೆಗೆ ಹಣಕಾಸು ಖಾತೆ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ (ಎನ್‌ಸಿಪಿ), ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆ ಲಭಿಸಿದೆ.
Last Updated 14 ಜುಲೈ 2023, 11:35 IST
Maharashtra Portfolio Allocation: ಡಿಸಿಎಂ ಅಜಿತ್ ಪವಾರ್‌ ತೆಕ್ಕೆಗೆ ಹಣಕಾಸು ಖಾತೆ
ADVERTISEMENT

ಖಾತೆ ಹಂಚಿಕೆ ಕಗ್ಗಂಟು: ಅಮಿತ್‌ ಶಾ ಭೇಟಿಯಾದ ಅಜಿತ್‌ ಪವಾರ್‌ ಹಾಗೂ ಪ್ರಫುಲ್ ಪಟೇಲ್‌

ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯ 8 ಮಂದಿ ಶಿವಸೇನಾ – ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಜಿತ್‌ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇವರಿಗೆ ಖಾತೆ ಹಂಚಿಕೆ ಸಂಬಂಧ ಅಸಮಾಧಾನ ಉಂಟಾಗಿತ್ತು.
Last Updated 13 ಜುಲೈ 2023, 10:52 IST
ಖಾತೆ ಹಂಚಿಕೆ ಕಗ್ಗಂಟು: ಅಮಿತ್‌ ಶಾ ಭೇಟಿಯಾದ ಅಜಿತ್‌ ಪವಾರ್‌ ಹಾಗೂ ಪ್ರಫುಲ್ ಪಟೇಲ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ ಶೀಘ್ರವೇ ಬದಲಾವಣೆ: ಆದಿತ್ಯ ಠಾಕ್ರೆ ಹೇಳಿಕೆ

ಅಜಿತ್‌ ಪವಾರ್ ನೇತೃತ್ವದ 8 ಮಂದಿ ಎನ್‌ಸಿಪಿ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗುತ್ತಿದ್ದಂತೆಯೇ ಶಿಂದೆ ಅವರ ಮುಖ್ಯಮಂತ್ರಿ ಕುರ್ಚಿ ಅಪಾಯದಲ್ಲಿದೆ ಎಂದು ಅವರು ನುಡಿದಿದ್ದಾರೆ.
Last Updated 8 ಜುಲೈ 2023, 6:49 IST
ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ ಶೀಘ್ರವೇ ಬದಲಾವಣೆ: ಆದಿತ್ಯ ಠಾಕ್ರೆ ಹೇಳಿಕೆ

Maharashtra Politics: ಶಿಂದೆ ಬಣದ ತಳಮಳ ಹೆಚ್ಚಿಸಿದ ಅಜಿತ್ ಪವಾರ್‌ ಸಿ.ಎಂ ‘ಆಸೆ’

ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ –ಶಿವಸೇನೆಯ ಉದ್ಧವ್ ಬಣ
Last Updated 6 ಜುಲೈ 2023, 23:30 IST
Maharashtra Politics: ಶಿಂದೆ ಬಣದ ತಳಮಳ ಹೆಚ್ಚಿಸಿದ ಅಜಿತ್ ಪವಾರ್‌ ಸಿ.ಎಂ ‘ಆಸೆ’
ADVERTISEMENT
ADVERTISEMENT
ADVERTISEMENT