ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

plane crash

ADVERTISEMENT

ಮನೆ ಮೇಲೆ ಲಘು ವಿಮಾನ ಪತನ: ಹಲವು ಮಂದಿ ಸಾವು

ಫ್ಲಾರಿಡಾದಲ್ಲಿ ಲಘು ವಿಮಾನವೊಂದು ಮನೆಯ ಮೇಲೆ ಪತನಗೊಂಡು ಹಲವು ಮಂದಿ ಮೃತಪಟ್ಟಿದ್ದಾರೆ.
Last Updated 2 ಫೆಬ್ರುವರಿ 2024, 14:06 IST
ಮನೆ ಮೇಲೆ ಲಘು ವಿಮಾನ ಪತನ: ಹಲವು ಮಂದಿ ಸಾವು

ವಿಮಾನ ಅಪಘಾತ ಸ್ಥಳದಲ್ಲಿ ‘ಫ್ಲೈಟ್ ರೆಕಾರ್ಡರ್’ ಪತ್ತೆ

ಉಕ್ರೇನ್‌ನ ಗಡಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿದ್ದ ರಷ್ಯಾ ಸೇನೆಯ ಐಎಲ್‌ 76 ವಿಮಾನದಲ್ಲಿ ಅಳವಡಿಸಿದ್ದ ಫ್ಲೈಟ್ ರೆಕಾರ್ಡರ್‌ (ಅವಘಡಕ್ಕೆ ಕಾರಣ ತಿಳಿಯಲು ನೆರವಾಗುವ ಸಾಧನ) ಪತ್ತೆಯಾಗಿದೆ. ಆ ವಿಮಾನದಲ್ಲಿದ್ದ 74 ಜನರು ಸ್ಥಳದಲ್ಲಿ ಸತ್ತಿದ್ದರು.
Last Updated 25 ಜನವರಿ 2024, 13:10 IST
ವಿಮಾನ ಅಪಘಾತ ಸ್ಥಳದಲ್ಲಿ ‘ಫ್ಲೈಟ್ ರೆಕಾರ್ಡರ್’ ಪತ್ತೆ

ಮಿಜೋರಾಂನಲ್ಲಿ ಮ್ಯಾನ್ಮಾರ್ ವಿಮಾನ ಪತನ: 8 ಮಂದಿಗೆ ಗಾಯ

ಮಿಜೋರಾಂ ಲೆಂಗ್‌ಪುಯಿ ಬಳಿ ಮ್ಯಾನ್ಮಾರ್‌ನ ಸೇನಾ ವಿಮಾನ ಮಂಗಳವಾರ ಬೆಳಿಗ್ಗೆ ಪತನವಾಗಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜನವರಿ 2024, 7:18 IST
ಮಿಜೋರಾಂನಲ್ಲಿ ಮ್ಯಾನ್ಮಾರ್ ವಿಮಾನ ಪತನ: 8 ಮಂದಿಗೆ ಗಾಯ

ಅಫ್ಗಾನಿಸ್ತಾನದಲ್ಲಿ ರಷ್ಯಾ ವಿಮಾನ ಪತನ

ರಷ್ಯಾದ ವಿಮಾನವೊಂದು ಅಫ್ಗಾನಿಸ್ತಾನದ ಈಶಾನ್ಯ ಭಾಗದ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು, ಘಟನೆ ವೇಳೆ ವಿಮಾನದಲ್ಲಿ ಆರು ಮಂದಿ ಇದ್ದರು ಎಂದು ಇಲ್ಲಿನ ವಿಮಾನಯಾನ ಸಂಸ್ಥೆ ರೊಸವಿಯತ್‌ಸಿಯಾ ಭಾನುವಾರ ಘೋಷಿಸಿದೆ.
Last Updated 21 ಜನವರಿ 2024, 12:39 IST
ಅಫ್ಗಾನಿಸ್ತಾನದಲ್ಲಿ ರಷ್ಯಾ ವಿಮಾನ ಪತನ

ವಿಮಾನ ಪತನ: ಇಬ್ಬರು ಮಕ್ಕಳೊಡನೆ ಪ್ರಾಣ ಬಿಟ್ಟ ನಟ ಕ್ರಿಸ್ಟಿಯನ್ ಆಲಿವರ್

ಹಾಲಿವುಡ್‌ನ ಖ್ಯಾತ ನಟ ಕ್ರಿಸ್ಟಿಯನ್ ಆಲಿವರ್
Last Updated 6 ಜನವರಿ 2024, 10:04 IST
ವಿಮಾನ ಪತನ: ಇಬ್ಬರು ಮಕ್ಕಳೊಡನೆ ಪ್ರಾಣ ಬಿಟ್ಟ ನಟ ಕ್ರಿಸ್ಟಿಯನ್ ಆಲಿವರ್

ಜಿಂಬಾಬ್ವೆಯಲ್ಲಿ ಖಾಸಗಿ ವಿಮಾನ ಪತನ: ಭಾರತೀಯ ಮೂಲದ ಉದ್ಯಮಿ ಸಾವು

ನೈಋತ್ಯ ಜಿಂಬಾಬ್ವೆಯಲ್ಲಿರುವ ವಜ್ರದ ಗಣಿ ಸಮೀಪ ಖಾಸಗಿ ವಿಮಾನವೊಂದು ಪತನಗೊಂಡು ಭಾರತೀಯ ಮೂಲದ ಕೋಟ್ಯಧಿಪತಿ ಉದ್ಯಮಿ ಹರ್ಪಾಲ್‌ ರಂಧಾವ ಮತ್ತು ಅವರ ಪುತ್ರ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 2 ಅಕ್ಟೋಬರ್ 2023, 12:54 IST
ಜಿಂಬಾಬ್ವೆಯಲ್ಲಿ ಖಾಸಗಿ  ವಿಮಾನ ಪತನ: ಭಾರತೀಯ ಮೂಲದ ಉದ್ಯಮಿ ಸಾವು

ಉಕ್ರೇನ್‌: ಎರಡು ತರಬೇತಿ ವಿಮಾನಗಳ ನಡುವೆ ಡಿಕ್ಕಿ, ಮೂವರು ಪೈಲಟ್‌ಗಳ ಸಾವು

ಉಕ್ರೇನ್‌ನಲ್ಲಿ ಎರಡು ತರಬೇತಿ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಆಗಸ್ಟ್ 2023, 2:39 IST
ಉಕ್ರೇನ್‌: ಎರಡು ತರಬೇತಿ ವಿಮಾನಗಳ ನಡುವೆ ಡಿಕ್ಕಿ, ಮೂವರು ಪೈಲಟ್‌ಗಳ ಸಾವು
ADVERTISEMENT

ಹಕ್ಕಿ ಡಿಕ್ಕಿ... ಅಪಘಾತದ ಕಪ್ಪು ಚುಕ್ಕಿ

ಹಕ್ಕಿ ಡಿಕ್ಕಿ ಹೊಡೆದು ವಿಮಾನ ಅಪಘಾತಕ್ಕೆ ಈಡಾಗುವ ಸುದ್ದಿಯನ್ನು ಆಗೀಗ ಓದುತ್ತಿರುತ್ತೇವೆ. ಈ ವಿದ್ಯಮಾನದ ಹಿಂದಿನ ಇತಿಹಾಸ, ವರ್ತಮಾನ ಎರಡರಲ್ಲೂ ಗಮನಿಸಲೇಬೇಕಾದ ಸತ್ಯಗಳಿವೆ.
Last Updated 16 ಜುಲೈ 2023, 1:35 IST
 ಹಕ್ಕಿ ಡಿಕ್ಕಿ... ಅಪಘಾತದ ಕಪ್ಪು ಚುಕ್ಕಿ

ಅಮೆರಿಕದಲ್ಲಿ ಲಘು ವಿಮಾನ ಪತನ: 6 ಸಾವು

ಅಮೆರಿದಲ್ಲಿ ಲಘು ವಿಮಾನ ಪತವಾಗಿದ್ದು 6 ಜನರು ಸಾವನ್ನಪ್ಪಿದ್ದಾರೆ.
Last Updated 9 ಜುಲೈ 2023, 5:48 IST
ಅಮೆರಿಕದಲ್ಲಿ ಲಘು ವಿಮಾನ ಪತನ: 6 ಸಾವು

ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್–21 ಯುದ್ಧ ವಿಮಾನ ಪತನ: ಇಬ್ಬರು ನಾಗರಿಕರ ಸಾವು

ಭಾರತೀಯ ವಾಯುಪಡೆಯ ಮಿಗ್–21 ಯುದ್ಧ ವಿಮಾನವು ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು, ಸ್ಥಳದಲ್ಲಿದ್ದ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಮೇ 2023, 6:28 IST
ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್–21 ಯುದ್ಧ ವಿಮಾನ ಪತನ: ಇಬ್ಬರು ನಾಗರಿಕರ ಸಾವು
ADVERTISEMENT
ADVERTISEMENT
ADVERTISEMENT