ಅಜಿತ್ –ಸುಪ್ರಿಯಾ ಇಬ್ಬರಲ್ಲಿ ಉತ್ತರಾಧಿಕಾರಿ ಯಾರು? ಕುತೂಹಲ ಹೆಚ್ಚಿಸಿದ ಸಮಿತಿ ಸಭೆ
ಎನ್ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ ಘೋಷಿಸಿದ ಎರಡು ದಿನಗಳ ನಂತರ ಅವರ ಉತ್ತರಾಧಿಕಾರಿ ಸ್ಥಾನವನ್ನು ಅಜಿತ್ ಪವಾರ್ ಅಥವಾ ಸುಪ್ರಿಯಾ ಸುಳೆ ಅಥವಾ ಕುಟುಂಬದ ಹೊರಗಿನವರು ವಹಿಸಿಕೊಳ್ಳಬಹುದಾ? ಎನ್ನುವ ಕುತೂಹಲವನ್ನು ಶುಕ್ರವಾರ ನಡೆಯಲಿರುವ ಪಕ್ಷದ ಮಹತ್ವದ ಸಭೆ ಹೆಚ್ಚಿಸಿದೆ. Last Updated 4 ಮೇ 2023, 16:18 IST