ಅರಕಲಗೂಡಿನಲ್ಲಿ ರೈತರ ಪ್ರತಿಭಟನೆ:ಬೆಲೆ ಏರಿಕೆ, ವಿವಿಧ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಕೃಷಿಕರಿಗೆ ಅಗತ್ಯವಾದ ಪರಿಕರಗಳ ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರುLast Updated 9 ಮೇ 2025, 14:17 IST