ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರಿಂದ ಸಂಗ್ರಹವಾದ ಜೋಳದ ರೊಟ್ಟಿಗಳ ರಾಶಿ
–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಗವಿಮಠದ ಜಾತ್ರಾ ಮಹೋತ್ಸವದಲ್ಲಿ ನಿಖರವಾಗಿ ಎಷ್ಟು ಜನರಿಗೆ ಊಟ ಬಡಿಸಲಾಗುತ್ತದೆ ಎಂದು ಹೇಳುವುದು ಕಷ್ಟ. ಮಠಕ್ಕೆ ಬರುವ ಕೊನೆಯ ಭಕ್ತನಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸುವುದಕ್ಕೆ ನಮ್ಮ ಆದ್ಯತೆ.
ರಾಮನಗೌಡ, ಗವಿಮಠದ ದಾಸೋಹದ ಉಸ್ತುವಾರಿ
ನಮ್ಮ ಕಾಲೇಜಿನ ತಂಡದೊಂದಿಗೆ ಬಂದು ಅಡುಗೆ ಬಡಿಸುವ ಕೆಲಸ ಮಾಡಿದೆವು. ಪ್ರತಿವರ್ಷವೂ ಸ್ನೇಹಿತೆಯರು ಕಾಲೇಜಿನ ಸಿಬ್ಬಂದಿ ಜೊತೆ ಗವಿಮಠದ ಜೊತೆ ಬರುವುದು ರೂಢಿ.