ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gavi siddeshwar Jaatre

ADVERTISEMENT

ಕೊಪ್ಪಳ | ಗವಿಮಠದ ದಾಸೋಹಕ್ಕೆ ಲಕ್ಷಾಂತರ ಭಕ್ತರು

ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಮುಗಿದು ಎರಡು ದಿನಗಳಾದರೂ ಮಠಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಲೇ ಇದ್ದಾರೆ. ಅವರೆಲ್ಲರಿಗೂ ಮಠವೇ ದಾಸೋಹದ ವ್ಯವಸ್ಥೆ ಮಾಡಿದೆ.
Last Updated 29 ಜನವರಿ 2024, 14:11 IST
ಕೊಪ್ಪಳ | ಗವಿಮಠದ ದಾಸೋಹಕ್ಕೆ ಲಕ್ಷಾಂತರ ಭಕ್ತರು

ಕೊಪ್ಪಳ: ನಾಳೆ ಅಜ್ಜನ ಜಾತ್ರೆಯ ಸಮಾರೋಪ

ಗವಿಮಠ ಜಾತ್ರೆಯ ಸಮಾರೋಪ ಸಮಾರಂಭ ಸೋಮವಾರ ನಡೆಯಲಿದ್ದು, ಕೊನೆಯ ದಿನ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
Last Updated 28 ಜನವರಿ 2024, 16:04 IST
ಕೊಪ್ಪಳ: ನಾಳೆ ಅಜ್ಜನ ಜಾತ್ರೆಯ ಸಮಾರೋಪ

6 ವರ್ಷಗಳ ಬಳಿಕ ಗವಿಮಠ ಜಾತ್ರೆಯಲ್ಲಿ ಕುಸ್ತಿ: ಪಟ್ಟು ಹಾಕಲು ಪೈಲ್ವಾನರ ಕಸರತ್ತು

ಆರು ವರ್ಷಗಳ ಬಳಿಕ ಗವಿಮಠ ಜಾತ್ರೆಯಲ್ಲಿ ನಡೆದ ಕುಸ್ತಿಯಲ್ಲಿ ಭಾರಿ ಪೈಪೋಟಿ
Last Updated 28 ಜನವರಿ 2024, 15:55 IST
6 ವರ್ಷಗಳ ಬಳಿಕ ಗವಿಮಠ ಜಾತ್ರೆಯಲ್ಲಿ ಕುಸ್ತಿ: ಪಟ್ಟು ಹಾಕಲು ಪೈಲ್ವಾನರ ಕಸರತ್ತು

ಕೊಪ್ಪಳ: ಅಜ್ಜನ ಜಾತ್ರೆಯಲ್ಲಿ ಮಿರ್ಚಿ ಘಮಲು

ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರ ತಂಡ ಆರು ವರ್ಷಗಳ ಹಿಂದೆ ಮಿರ್ಚಿ ತಯಾರಿಕೆ ಆರಂಭಿಸಿತು.
Last Updated 28 ಜನವರಿ 2024, 6:26 IST
ಕೊಪ್ಪಳ: ಅಜ್ಜನ ಜಾತ್ರೆಯಲ್ಲಿ ಮಿರ್ಚಿ ಘಮಲು

ಅಜ್ಜನ ಜಾತ್ರೆ ಮಹಾದಾಸೋಹ

ಮೊದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕೊಪ್ಪಳದ ಗವಿಮಠದ ಜಾತ್ರೆ ಹಿಂದಿನ ಎರಡು ದಶಕಗಳಿಂದೀಚೆಗೆ ನಾವೀನ್ಯತೆ ಪಡೆದುಕೊಂಡಿದೆ. ಜಾತ್ರೆ ಪೂರ್ವದಲ್ಲಿಯೇ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಕಂಡುಬರುತ್ತದೆ.
Last Updated 27 ಜನವರಿ 2024, 23:30 IST
ಅಜ್ಜನ ಜಾತ್ರೆ ಮಹಾದಾಸೋಹ

Video | ಕೊಪ್ಪಳ: ಭಕ್ತಸಾಗರದ ನಡುವೆ ಗವಿಮಠದ ಮಹಾರಥೋತ್ಸವ

ಸರ್ವಧರ್ಮಗಳ ಬೀಡಾದ ಕೊಪ್ಪಳದ ಭಾವೈಕ್ಯದ ನೆಲದಲ್ಲಿ ಈ ಬಾರಿ ನಡೆದ 208ನೇ ಮಹಾರಥೋತ್ಸವಕ್ಕೆ ಸಾಕ್ಷಿಯಾಗಲು ಬೆಳಗಿನ ಜಾವದಿಂದಲೇ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸಂಜೆ ವೇಳೆಗೆ ಸಂಖ್ಯೆ ಮತ್ತಷ್ಟು ಏರಿಕೆಯಾಗಿತ್ತು.
Last Updated 27 ಜನವರಿ 2024, 15:16 IST
Video | ಕೊಪ್ಪಳ: ಭಕ್ತಸಾಗರದ ನಡುವೆ ಗವಿಮಠದ ಮಹಾರಥೋತ್ಸವ

ಕೊಪ್ಪಳ: ಲಕ್ಷಾಂತರ ಭಕ್ತರ ನಡುವೆ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂಭ್ರಮ

ಲಕ್ಷಾಂತರ ಭಕ್ತರ ಸಂಭ್ರಮ ಹಾಗೂ ಗವಿಸಿದ್ಧೇಶ್ವರ ಮಹಾರಾಜ ಕೀ ಜೈ ಎನ್ನುವ ಉದ್ಗೋಷಗಳ ನಡುವೆ ಶನಿವಾರ ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು.
Last Updated 27 ಜನವರಿ 2024, 14:25 IST
ಕೊಪ್ಪಳ: ಲಕ್ಷಾಂತರ ಭಕ್ತರ ನಡುವೆ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂಭ್ರಮ
ADVERTISEMENT

ಸಂಕಲ್ಪ ನನಗೆ ಮತ್ತು ದೇವರಿಗೆ ಮಾತ್ರ ಗೊತ್ತು: ಡಿ.ಕೆ. ಶಿವಕುಮಾರ್‌

‘ಮರಕ್ಕೆ ಬೇರಿನಷ್ಟೇ ಮನುಷ್ಯನಿಗೆ ನಂಬಿಕೆ ಮುಖ್ಯ. ನನ್ನ ಹಾಗೂ ಭಗವಂತನ ನಡುವೆ ನೇರ ಸಂಬಂಧವಿರುತ್ತದೆ. ಗವಿಸಿದ್ಧೇಶ್ವರನ ಸನ್ನಿಧಿಯಲ್ಲಿ ನಾನೇನು ಸಂಕಲ್ಪ ಮಾಡಿಕೊಂಡಿದ್ದೇನೆ ಎನ್ನುವುದು ನನಗೆ ಹಾಗೂ ದೇವರಿಗೆ ಮಾತ್ರ ಗೊತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 27 ಜನವರಿ 2024, 14:14 IST
ಸಂಕಲ್ಪ ನನಗೆ ಮತ್ತು ದೇವರಿಗೆ ಮಾತ್ರ ಗೊತ್ತು: ಡಿ.ಕೆ. ಶಿವಕುಮಾರ್‌

ಗವಿಸಿದ್ಧೇಶ್ವರ ಮಠದ ಜಾತ್ರೆ: ಸಂಗೀತ ಸುಧೆ– ತೆಪ್ಪೋತ್ಸವ, ಗಂಗಾರತಿ ಸಂಭ್ರಮ

ವಿದ್ಯುತ್ ದೀಪಗಳ ಅಲಂಕಾರ, ತರಹೇವಾರಿ ಹೂಗಳಿಂದ ಶೃಂಗಾರಗೊಂಡ ಇಲ್ಲಿನ ಗವಿಮಠದ ಕೆರೆಯ ಆವರಣದಲ್ಲಿ ಬುಧವಾರ ರಾತ್ರಿ ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.
Last Updated 24 ಜನವರಿ 2024, 15:48 IST
ಗವಿಸಿದ್ಧೇಶ್ವರ ಮಠದ ಜಾತ್ರೆ: ಸಂಗೀತ ಸುಧೆ– ತೆಪ್ಪೋತ್ಸವ, ಗಂಗಾರತಿ ಸಂಭ್ರಮ

ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಇಲ್ಲಿನ ಪ್ರಸಿದ್ಧ ಗವಿಮಠದ ಜಾತ್ರಾ ಮಹೋತ್ಸವ ಜ. 27ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.
Last Updated 8 ಜನವರಿ 2024, 12:58 IST
ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ
ADVERTISEMENT
ADVERTISEMENT
ADVERTISEMENT