ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ನಡೆದ ಕ್ರೀಡಾ ಸ್ಪರ್ಧೆಗಳು ದೇಸಿ ಸ್ಪರ್ಧಿಗಳಿಗೆ ಹೊಸ ವೇದಿಕೆಯನ್ನು ಕಲ್ಪಿಸಿದವು. ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ, ವಿವಿಧ ಕೈಗಾರಿಕೆಗಳು ಹಾಗೂ ಉದ್ಯಮಿಗಳ ನೆರವಿನಿಂದ ಇದೇ ಮೊದಲ ಬಾರಿಗೆ ಜಾತ್ರೆ ವೇಳೆ, ಗವಿಶ್ರೀ ಕ್ರೀಡಾ ಉತ್ಸವ ನಡೆಸಲಾಯಿತು. ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ನಡೆದ ಕ್ರೀಡಾ ಸ್ಪರ್ಧೆಗಳು ದೇಸಿ ಸ್ಪರ್ಧಿಗಳಿಗೆ ಹೊಸ ವೇದಿಕೆಯನ್ನು ಕಲ್ಪಿಸಿದವು. ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ, ವಿವಿಧ ಕೈಗಾರಿಕೆಗಳು ಹಾಗೂ ಉದ್ಯಮಿಗಳ ನೆರವಿನಿಂದ ಇದೇ ಮೊದಲ ಬಾರಿಗೆ ಜಾತ್ರೆ ವೇಳೆ, ಗವಿಶ್ರೀ ಕ್ರೀಡಾ ಉತ್ಸವ ನಡೆಸಲಾಯಿತು.