ಕಾರ್ಗಿಲ್ ವಿಜಯ್ ದಿವಸ್: ನಿವೃತ್ತ ಯೋಧರ ಬೇಡಿಕೆಗೆ ಸಿಗದ ಮನ್ನಣೆ
ದೇಶದ ಜನ ಸುಭದ್ರವಾಗಿ ಹಾಗೂ ನೆಮ್ಮದಿಯಾಗಿ ಬದುಕಲು ಹಗಲಿರುಳು ಎನ್ನದೇ ಗಡಿ ಕಾಯುತ್ತ ಯೋಧರು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಅವರು ‘ಮಾಜಿ’ ಆದಾಕ್ಷಣ ಅವರ ಬೇಡಿಕೆಗಳಿಗೆ ಸ್ಪಂದನೆಯೇ ಸಿಗದಂತಾಗಿದೆ.Last Updated 26 ಜುಲೈ 2025, 7:28 IST