ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Survey

ADVERTISEMENT

Caste Census |ಸೆ.22ರಿಂದ ಅ.7ರವರೆಗೆ ಸಮೀಕ್ಷೆ;₹420 ಕೋಟಿ ನಿಗದಿ: ಸಿದ್ದರಾಮಯ್ಯ

Caste Census: 'ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ. ಈ ಸಮೀಕ್ಷೆಗಾಗಿ ತಾತ್ಕಾಲಿಕವಾಗಿ ₹420 ಕೋಟಿ ನಿಗದಿಪಡಿಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 11:00 IST
Caste Census |ಸೆ.22ರಿಂದ ಅ.7ರವರೆಗೆ ಸಮೀಕ್ಷೆ;₹420 ಕೋಟಿ ನಿಗದಿ: ಸಿದ್ದರಾಮಯ್ಯ

ಸೋಮವಾರಪೇಟೆ: ಸರ್ವೆಗೆ ಗ್ರಾಮಸ್ಥರ ವಿರೋಧ; ಅಧಿಕಾರಿಗಳು ವಾಪಸ್

ಸೂಕ್ತ ದಾಖಲಾತಿಯೊಂದಿಗೆ ಬಂದು ಸರ್ವೆ ನಡೆಸಲು ಸಲಹೆ
Last Updated 12 ಸೆಪ್ಟೆಂಬರ್ 2025, 7:28 IST
ಸೋಮವಾರಪೇಟೆ: ಸರ್ವೆಗೆ ಗ್ರಾಮಸ್ಥರ ವಿರೋಧ; ಅಧಿಕಾರಿಗಳು ವಾಪಸ್

ಕೂಡ್ಲಿಗಿ: ಭೂಮಾಪನ ಎ.ಡಿ, ಸರ್ವೇಯರ್ ಲೋಕಾಯುಕ್ತ ಪೊಲೀಸ್ ಬಲೆಗೆ

Corruption Case: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಭೂಮಾಪನ ಇಲಾಖೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ₹20 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ನಿರ್ದೇಶಕ ವಿಜಯ್ ಕುಮಾರ್ ಮತ್ತು ಸರ್ವೇಯರ್ ನವೀನ್ ಕುಮಾರ್ ಅವರನ್ನು ಬಂಧಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 15:52 IST
ಕೂಡ್ಲಿಗಿ: ಭೂಮಾಪನ ಎ.ಡಿ, ಸರ್ವೇಯರ್ ಲೋಕಾಯುಕ್ತ  ಪೊಲೀಸ್ ಬಲೆಗೆ

ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

Devadasi and Transgender Survey: ದೇವದಾಸಿಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಸಮೀಕ್ಷೆ ಸ್ವಾಗತಾರ್ಹ. ಸಮಾಜದ ಅಂಚಿಗೆ ಸರಿಸಲಾದವರಿಗೆ ನ್ಯಾಯ ದೊರಕಿಸಲು ಸಮೀಕ್ಷೆ ಅವಕಾಶ ಕಲ್ಪಿಸಲಿದೆ.
Last Updated 9 ಸೆಪ್ಟೆಂಬರ್ 2025, 0:10 IST
ಸಂಪಾದಕೀಯ | ಅಂಚಿಗೆ ಸರಿಸಲಾದವರ ಸಮೀಕ್ಷೆ; ಸಾಮಾಜಿಕ ನ್ಯಾಯದ ನಿರೀಕ್ಷೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ; NSS ವಿದ್ಯಾರ್ಥಿಗಳಿಂದ ಅರಿವು: ಜಿಲ್ಲಾಧಿಕಾರಿ

ಸಚಿವರೊಂದಿಗೆ ವಿಡಿಯೊ ಸಂವಾದ ಸಭೆ
Last Updated 7 ಸೆಪ್ಟೆಂಬರ್ 2025, 2:05 IST
fallback

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸಿ.ಎಂ ಚಾಲನೆ

ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆ ಸೆ. 15ರಿಂದ
Last Updated 4 ಸೆಪ್ಟೆಂಬರ್ 2025, 16:08 IST
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸಿ.ಎಂ ಚಾಲನೆ

ಮಡಿಕೇರಿ: 1,240 ಗಣತಿದಾರರಿಂದ ಮನೆ ಮನೆ ಭೇಟಿ

ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭ
Last Updated 3 ಸೆಪ್ಟೆಂಬರ್ 2025, 2:59 IST
ಮಡಿಕೇರಿ: 1,240 ಗಣತಿದಾರರಿಂದ ಮನೆ ಮನೆ ಭೇಟಿ
ADVERTISEMENT

ಉತ್ತರ ಕನ್ನಡ:14 ವರ್ಷದಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ 5 ಸಾವಿರವಷ್ಟೇ ಹೆಚ್ಚಳ?

45 ದಿನಗಳ ಕಾಲ ನಡೆದಿದ್ದ ಸಮೀಕ್ಷೆ: ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ ಏರಿಕೆ
Last Updated 24 ಜುಲೈ 2025, 2:53 IST
ಉತ್ತರ ಕನ್ನಡ:14 ವರ್ಷದಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ 5 ಸಾವಿರವಷ್ಟೇ ಹೆಚ್ಚಳ?

ದೊಡ್ಡಬಳ್ಳಾಪುರ: ನೇಕಾರ ಒಕ್ಕೂಟದಿಂದ ಜಾತಿ ಗಣತಿ

ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ
Last Updated 11 ಜುಲೈ 2025, 1:59 IST
ದೊಡ್ಡಬಳ್ಳಾಪುರ: ನೇಕಾರ ಒಕ್ಕೂಟದಿಂದ ಜಾತಿ ಗಣತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಬೋಗಸ್: ಅಂಬೇಡ್ಕರ್ ಮೊಮ್ಮಗ

SC Survey Controversy: ಕರ್ನಾಟಕದಾದ್ಯಂತ ಒಳಮೀಸಲಾತಿಗೆ ಸಂಬಂಧಿಸಿ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಮನೆ–ಮನೆ ಸಮೀಕ್ಷೆಯನ್ನು ಬೋಗಸ್ ಮತ್ತು ನಕಲಿ ಎಂದು ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಬಣ್ಣಿಸಿದ್ದಾರೆ.
Last Updated 6 ಜುಲೈ 2025, 16:13 IST
ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಬೋಗಸ್: ಅಂಬೇಡ್ಕರ್ ಮೊಮ್ಮಗ
ADVERTISEMENT
ADVERTISEMENT
ADVERTISEMENT